ಮಕ್ಕಳ ಕೂಟದ ಆರ್. ಕಲ್ಯಾಣಮ್ಮನವರು
10ನೇ ವಯಸ್ಸಿಗೆ ಬಾಲ ವಿವಾಹವಾಗಿ 12ನೇ ವಯಸ್ಸಿಗೆಲ್ಲಾ ವಿಧವೆಯಾದರೂ, ತಮ್ಮ ಓದನ್ನು ಮುಂದುವರೆಸಿ, ಸಾಹಿತಿಯಾಗಿ, ಪತ್ರಕರ್ತೆಯಾಗಿ, ಸಮಾಜ ಸೇವಕಿಯಾಗಿ, ಬೆಂಚ್ ಮೆಜಿಸ್ಟ್ರೇಟ್, ಉತ್ತಮ ಸಂಘಟಕಿಯಾಗಿ ಹೀಗೆ ಹತ್ತು ಹಲವಾರು ರೂಪದಲ್ಲಿ ಮಕ್ಕಳು ಮತ್ತು ಸ್ತ್ರೀಯರ ಹಕ್ಕುಗಳಿಗಾಗಿ ತಮ್ಮ ಇಡೀ ಬದುಕನ್ನೇ ಮೀಸಲಿಟ್ಟಿದ್ದ ಆರ್ ಕಲ್ಯಾಣಮ್ಮ ನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಮಕ್ಕಳ ಕೂಟದ ಆರ್. ಕಲ್ಯಾಣಮ್ಮನವರು
