ಆಚಾರ್ಯ ದೇವೋಭವ

ತಮ್ಮ ಬೈಂದೂರು ವಿಧಾನಸಭಾ ಕ್ಷೇತ್ರದ ಶಿರೂರಿನ ಸರ್ಕಾರಿ ಶಾಲೆ ಕಳೆದ ವರ್ಷಕ್ಕಿಂತಲೂ ಈ ವರ್ಷ SSLCಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಂತೆಯೇ, ಅದಕ್ಕಾಗಿ ಅಹಿರ್ನಿಶಿಯಾಗಿ ದುಡಿದ್ದಿದ್ದ ಆ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಟೀಜರ್ ಮತ್ತವರ ಶಿಕ್ಷಕ ವೃಂದದವರನ್ನು ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳಿಯವರ ಅಭಿನಂದಿಸಿದ ಅದ್ಭುತವಾದ ಪರಿ ಇದೋ ನಿಮಗಾಗಿ
Read More ಆಚಾರ್ಯ ದೇವೋಭವ

ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ

ಸರಳ ಸಜ್ಜನ, ಬಡವರ ಮನೆಯ ಜನಾನುರಾಗಿ, ಬರಿಗಾಲ ಸಂತ ಎಂದೇ ಖ್ಯಾತಿಯಾಗಿರುವ ಬೈಂದೂರಿನ ಶಾಸಕ ಶ್ರೀ ಗುರುರಾಜ ಗಂಟಿಹೊಳಿ ಅವರೊಂದಿಗೆ ಅನೌಪಚಾರಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ, ಶಾಸಕರಾಗಿ ಹೀಗೂ ಇರಬಹುದೇ? ಎಂದು ಮೂಗಿನ ಮೇಲೆ ಬೆರಳಿವಂತೆ ಆದ ಅನುಭವ ಇದೋ ನಿಮಗಾಗಿ… Read More ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ