ಭಾರತೀಯ ಮಹಿಳೆಯರ ರವಿಕೆಗೆ 150 ವರ್ಷಗಳ ಇತಿಹಾಸ!

ಸೀರೆಯುಟ್ಟ ಭಾರತೀಯ ಮಹಿಳೆಯರ ಮೆರೆಗನ್ನು ವರ್ಣಿಸಲಾಗದು. ಆ ಸೀರೆಗೆ ಒಪ್ಪುವಂತಹ ರವಿಕೆಯ ಇದ್ದಲ್ಲಿ ಮಾತ್ರವೇ ಅದರ ಅಂದ ಮತ್ತಷ್ಟು ಹೆಚ್ಚುತ್ತದೆ. ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಪಿನ ಭಾಗವಾಗಿ ರವಿಕೆ ಸೇರಿಕೊಂಡ ಇತಿಹಾಸ ನಿಜಕ್ಕೂ ರೋಚಕವಾಗಿದ್ದು, ಅದಕ್ಕೆ ರವೀಂದ್ರನಾಥ್ ಟಾಗೋರ್ ಅವರ ಕುಟುಂಬದ ನಂಟಿರುವ ರೋಚಕತೆ ಇದೋ ನಿಮಗಾಗಿ… Read More ಭಾರತೀಯ ಮಹಿಳೆಯರ ರವಿಕೆಗೆ 150 ವರ್ಷಗಳ ಇತಿಹಾಸ!

ಮೌನ (pin drop silence)

ಮಾತು ಬೆಳ್ಳಿ, ಮೌನ ಬಂಗಾರ. ಎಲ್ಲೆಡೆಯೂ ಅಬ್ಬಿರಿದು ಬೊಬ್ಬಿರುವ ಮೂಲಕವೇ ಕೆಲಸ ಕಾರ್ಯಗಳು ನಡೆಯುತ್ತವೆ ಎನ್ನುವುದು ನಿಜವಾಗಿರದೇ, ಕೆಲವೊಮ್ಮೆ ಮೌನವೂ ಸಹಾ ಪ್ರಭಲ ಅಸ್ತ್ರವಾಗುತ್ತದೆ ಎನ್ನುವ ಅದ್ಭುತ ಮೂರು ಪ್ರಸಂಗಗಳು ಇದೋ ನಿಮಗಾಗಿ… Read More ಮೌನ (pin drop silence)