ಕನ್ನಡದ ಖುಶ್ವಂತ್ ಸಿಂಗ್, ಎಂ.ಎಸ್. ನರಸಿಂಹಮೂರ್ತಿ
ಕನ್ನಡ ಸಾಹಿತ್ಯ ಲೋಕ, ಆಕಾಶವಾಣಿ, ದೂರದರ್ಶನ, ಖಾಸಗೀ ವಾಹಿನಿ ಹೀಗೆ ಎಲ್ಲಾ ಕಡೆಯಲ್ಲೂ ಹಾಸ್ಯ ಸಾಹಿತ್ಯ ಎಂದೊಡನೆಯೇ ಥಟ್ ಎಂದು ನೆನಪಾಗೋದೇ ಶ್ರೀ ಎಂ. ಎಸ್. ನರಸಿಂಹ ಮೂರ್ತಿಗಳು. ಹೀಗೆ ನಾಡಿಗೆ ಚಿರಪರಿಚಿತ ಹಾಸ್ಯ ಸಾಹಿತಿ ಆಗುವ ಹಿಂದೆಯೂ ಒಂದು ರೋಚಕವಾದ ತಿರುವಿದ್ದು ಅದನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಕನ್ನಡದ ಖುಶ್ವಂತ್ ಸಿಂಗ್, ಎಂ.ಎಸ್. ನರಸಿಂಹಮೂರ್ತಿ
