ಭೀಮಕುಂಡ್/ನೀಲ್ ಕುಂಡ್

ನಮಗೆಲ್ಲ ತಿಳಿದಿರುವಂತೆ, ನಮ್ಮ ಭಾರತ ದೇಶ ವಿವಿಧತೆಗಳಲ್ಲಿ ಏಕತೆಯನ್ನು ಹೊಂದಿರುವುದರ ಜೊತೆಗೆ ಹಲವಾರು ವಿಶೇಷತೆಗಳನ್ನು ಹೊಂದಿರುವ ದೇಶವಾಗಿದೆ. ಕಲೆ, ಸಾಹಿತ್ಯ ಸಂಸ್ಕೃತಿ, ಸಂಪ್ರದಾಯ, ಆಧ್ಯಾತ್ಮ, ಆಚಾರ ವಿಚಾರಗಳಲ್ಲಿ ಇತರ ಎಲ್ಲಾ ದೇಶಗಳಿಗಿಂತಲೂ ಭಿನ್ನವಾಗಿ ನಿಲ್ಲುವುದಷ್ಟೇ ಅಲ್ಲದೇ, ಇಲ್ಲಿನ ಪ್ರಾಕೃತಿಕ ಇತಿಹಾಸವೂ ವಿಭಿನ್ನವಾಗಿದ್ದು, ತನ್ನ ಅಡಿಯೊಳಗೆ ಅದೆಷ್ಟೋ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಅಂತಹ ವಿಚಿತ್ರ ರಹಸ್ಯಗಳಲ್ಲಿ ಭೀಮ್ ಕುಂಡ್ ಅಥವಾ ನೀಲ್ ಕುಂಡ್ ಸಹಾ ಒಂದಾಗಿದೆ. ಈ ನೈಸರ್ಗಿಕ ಕೊಳದ ವಿಶೇಷತೆ ಏನೆಂದರೆ ಇದುವರೆಗೂ ಈ ಕೊಳದ ಆಳ ಎಷ್ಟಿದೆ… Read More ಭೀಮಕುಂಡ್/ನೀಲ್ ಕುಂಡ್