ಮಗಳ ಮದುವೆಯ ಸಂಭ್ರಮದ ಮನೆಯಲ್ಲಿ ವಿಧಿಯ ಕ್ರೂರ ಆಟ!

ಮಗಳ ಮದುವೆ ಎಂದರೆ ಪ್ರತಿಯೊಬ್ಬ ತಂದೆಗೂ ಅತ್ಯಂತ ಮಹತ್ವದ ಕ್ಷಣ. ಮಗಳ ಮದುವೆಯ ದಿಬ್ಬಣದಲ್ಲಿ ಸಂಬಂಧಿಗಳೊಡನೆ ಸಂತೋಷದಿಂದ ನರ್ತಿಸುತ್ತಿದ್ದ ತಂದೆಯವವರು ಹಠಾತ್ತನೆ ಹೃದಯಘಾತದಿಂದ ಸಾವನ್ನಪ್ಪಿದಾಗ, ಅವರ ಸಾವಿಗೆ ಕಾರಣವೇನು? ಆಗ ಮನೆಯವರ ಪರಿಸ್ಥಿತಿ ಹೇಗಿತ್ತು? ಮದುವೆ ನಡೆಯಿತೇ? ಎನ್ನುವ ಹೃದಯವಿದ್ರಾವಕ ಕಥೆ-ವ್ಯಥೆ ಇದೋ ನಿಮಗಾಗಿ… Read More ಮಗಳ ಮದುವೆಯ ಸಂಭ್ರಮದ ಮನೆಯಲ್ಲಿ ವಿಧಿಯ ಕ್ರೂರ ಆಟ!