ಜಾತಸ್ಯ ಮರಣಂ ಧೃವಂ
https://enantheeri.com/2023/06/09/gaurav_gandhi/
ಗುಜರಾತ್ ಮೂಲದ 41 ವರ್ಷದ, ತಮ್ಮ ಜೀವಿತಾವಧಿಯಲ್ಲಿ ಸುಮಾರು 16,000 ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಂತಹ ಖ್ಯಾತ ಹೃದಯತಜ್ಞ ಡಾ. ಗೌರವ್ ಗಾಂಧಿ ಅವರು ಮೊನ್ನೆ ಇದ್ದಕ್ಕಿದ್ದಂತೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವುದು ನಿಜಕ್ಕೂ ಧಿಗ್ಭ್ರಮೆಯನ್ನು ಮೂಡಿಸುವಂತಿದೆ.
ಇತ್ತೀಚೆಗೆ ಸಣ್ಣ ವಯಸ್ಸಿನರೂ ಸಹಾ ಹೃದಯಾಘಾತ/ಹೃದಯಸ್ಥಂಭನದಿಂದಾಗಿ ನಿಧನ ಹೊಂದುತ್ತಿರುವುದರ ಹಿಂದಿರುವ ಕಾರಣಗಳೇನು ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ವಿವರಗಳು ಇದೋ ನಿಮಗಾಗಿ… Read More ಜಾತಸ್ಯ ಮರಣಂ ಧೃವಂ

