ನಿಸ್ವಾರ್ಥ ಸೇವೆ
ಮೂಲತಃ ರಾಮನಾಥಪುರಂ ಜಿಲ್ಲೆಯವರಾದ 47 ವರ್ಷದ ಶ್ರೀಯುತ ಮೋಹನ್ ಅವರು ನಾವು ಇಪ್ಪತ್ತು ವರ್ಷಗಳಿಂದ ದೇವಾಲಯಗಳ ಬೀಡಾದ ಮಧುರೈನಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಪ್ರತೀ ದಿನ ಸುಮಾರು 600 ರೂ. ಲಾಭ ಗಳಿಸುತ್ತಿದ್ದಾರೆ ಮತ್ತು ಅದನ್ನು ತಮ್ಮ ಮುದ್ದಿನ ಮಗಳಾದ 13 ವರ್ಷದ ನೇತ್ರಾಳ ವಿದ್ಯಾಭ್ಯಾಸಕ್ಕೆಂದು ಉಳಿಸುತ್ತಿದ್ದಾರೆ. ಕುಮಾರಿ ನೇತ್ರಾಳಿಗೆ ಐಎಎಸ್ ಅಧಿಕಾರಿಯಾಗಬೇಕೆಂದು ಆಸೆ ಅದಕ್ಕಾಗಿ ಆಕೆಯೂ ಸಹಾ ಸಾಕಷ್ಟು ಪರಿಶ್ರಮ ಪಡುತ್ತಿದ್ದಾಳೆ. ಮಾರ್ಚ್ ತಿಂಗಳಿನಲ್ಲಿ ಕೂರೋನಾ ಮಹಾಮಾರಿಯ ಪ್ರಭಾವದಿಂದಾಗಿ ಪ್ರಪಂಚಾದ್ಯಂತ ಲಾಕ್ ಡೌನ್ ಪ್ರಾರಂಭವಾದಾಗ… Read More ನಿಸ್ವಾರ್ಥ ಸೇವೆ
