ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಹೋದ ಬಂದ ಕಡೆಯಲೆಲ್ಲಾ, ಕನ್ನಡ ಬಳಸಿ ಕನ್ನಡ ಉಳಿಸಿ, ಅನ್ಯ ಭಾಷೀಯರಿಗೆ ಕನ್ನಡ ಕಲಿಸಿ ಎಂದು ಹೇಳುವ ಮುಖ್ಯಮಂತ್ರಿಗಳು ಅನ್ಯರಿಗೆ ಕನ್ನಡ ಕಲಿಸುವುದು ಬಿಡಿ, ಮೊದಲು ವಿಧಾನ ಸೌಧದಲ್ಲಿ ರಾತ್ರಿ ಶಾಲೆಯನ್ನು ತೆರೆದು, ತಮ್ಮದೇ ಮಂತ್ರಿ ಮಂಡಲದ ಮಂತ್ರಿಗಳಿಗೆ ಸರಿಯಾಗಿ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದರೆ ಸಾಕು, ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅಲ್ವೇ?… Read More ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ನಾವು ಕನ್ನಡಿಗರಾಗಿ ಇರುತ್ತೇವೆ, ಬೇರೆಯವರಿಗೆ ಕನ್ನಡ ಕಲಿಸುತ್ತೇವೆ ಎಂದು ರಾಜ್ಯೋತ್ಸವದ ದಿನ ಕಂಠೀರವಾ ಕ್ರೀಡಾಂಗನದಲ್ಲಿ ಶಪಥ ಮಾಡಿದ ಕನ್ನಡ ಪಂಡಿತ ಸಿದ್ದರಾಮಯ್ಯನವರು, ರಾಜ್ಯಕ್ಕೆ 6ನೇ ಭಾಗ್ಯವಾಗಿ, ತಮ್ಮ ಸಂಪುಟದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರಿಗೆ ಸರಿಯಾಗಿ ಕನ್ನಡ ಓದುವುದನ್ನು ಕಲಿಸಲಿ ಎಂದು ರಾಜ್ಯದ ಜನರು ಕೇಳುತ್ತಿರುವುದು ಸರಿಯಲ್ಲವೇ?… Read More ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ಎಡಬಿಡಂಗಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು

ಬಿಟ್ಟಿ ಭಾಗ್ಯಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರದ ಕಳೆದ 10-11 ಮಾಡಿರುವ ಎಡವಟ್ಟುಗಳ ಜೊತೆ ತಾಳಿರುವ ಹಿಂದೂ ವಿರೋಧಿ ಧೋರಣೆಗಳು ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣದ ವಾಸ್ತವ ಚಿತ್ರಣ ಇದೋ ನಿಮಗಾಗಿ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದ ಜವಾಬ್ಧಾರಿ ನಮ್ಮ ಮೇಲಿದೆ ಅಲ್ವೇ?… Read More ಎಡಬಿಡಂಗಿ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು

ಅಲ್ಪ ವಿದ್ಯೆ, ಮಹಾಗರ್ವಿ

ಅಪ್ಪನ ನೆರಳಿನಿಂದ ಪಡೆದ ಅಧಿಕಾರ ಇದೆ ಎಂದು, ಎಲ್ಲದರಲ್ಲೂ ಮೂಗೂ ತೂರಿಸುತ್ತಾ, ಹಿಂದೂ ರಾಷ್ಟ್ರೀಯವಾದಿಗಳನ್ನು ಒದ್ದು ಒಳಗೆ ಹಾಕಿಸುತ್ತೇನೆ ಎಂದು ಅಬ್ಬಿರಿದು ಬೊಬ್ಬಿರುವ ಪ್ರಿಯಾಂಗ್ ಖರ್ಗೆ, ನೆನ್ನೆ ಮೊನ್ನೆಯಿಂದ ಅಂಡು ಸುಟ್ಟು ಅಲೆದಾಡುವ ಬೆಕ್ಕಿನಂತಾಗಿರುವ ರೋಚಕತೆ ಇದೋ ನಿಮಗಾಗಿ… Read More ಅಲ್ಪ ವಿದ್ಯೆ, ಮಹಾಗರ್ವಿ