ಸಾವಯವ ಕೃಷಿ ತಜ್ಞ ನಾಡೋಜ ಶ್ರೀ ನಾರಾಯಣರೆಡ್ಡಿ
ಹೋಟೆಲ್ಲಿನಲ್ಲಿ ಎಂಜಿಲು ಲೋಟ ತೊಳಿಯುತ್ತಿದ್ದಂತಹ, ಲಾರಿಗಳ ಡ್ರೈವರ್ ಆಗಿದ್ದಂತಹ, ಮುಂಬೈ ಡಾನ್ ಹಾಜಿ ಮಸ್ತಾನ್ ಜೊತೆ ಕೆಲಸ ಮಾಡಿದ್ದಂತಹ ವ್ಯಕ್ತಿ, ಮುಂದೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾಗಿ ನಾಡೋಜ ಪ್ರಶಸ್ತಿ ಯನ್ನು ಪಡೆಯುವಷ್ಟರ ಮಟ್ಟಿಗೆ ಬೆಳೆದ ಶ್ರೀ ನಾರಾಯಣರೆಡ್ಡಿ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸಾವಯವ ಕೃಷಿ ತಜ್ಞ ನಾಡೋಜ ಶ್ರೀ ನಾರಾಯಣರೆಡ್ಡಿ
