ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ಕೈಮಗ್ಗ ಎಂದರೆ ಕೇವಲ ಬಟ್ಟೆಯಲ್ಲ. ಅದು ಒಂದು ಜೀವನ ವ್ಯವಸ್ಥೆ. ಸೈದ್ಧಾಂತಿಕವಾಗಿ ಮೋದಿಯವರನ್ನು ವಿರೋಧಿಸುವ ಭರದಲ್ಲಿ, ಭಾರತದ ಕೈಮಗ್ಗ, ಖಾದಿ, ಗ್ರಾಮೀಣ ಉದ್ಯೋಗಗಳ ಬಗ್ಗೆ ವ್ಯಂಗ್ಯ ಮಾಡುವುದು, ಮಹಾತ್ಮಾ ಗಾಂಧಿಯವರನ್ನು, ಮತ್ತು ದೇಶವನ್ನು ಅವಮಾನ ಮಾಡಿದಂತೆ. ಸಿಂಹ (ಮೋದಿ) ಒಂದು ಹೆಜ್ಜೆ ಹಿಂದೆ ಇಟ್ಟಿದೆ ಅಂದ್ರೇ, ಅದರ ಮುಂದಿನ ಭೇಟೆ ದೊಡ್ಡಾಗಿದೆ ಎಂದರ್ಥ ಎಂಬುದು ಅತೀಶೀಘ್ರದಲ್ಲೇ CJPಗಳಿಗೆ ತಿಳಿಯಲಿದೆ ಅಲ್ವೇ?
… Read More ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

ಶೇಷಾದ್ರಿಪುರ ಪ್ಲೇಗ್ ಕ್ವಾರಂಟೈನ್ ಕಾಲೋನಿಯಿಂದ ಬೆಂಗಳೂರಿನ ಶಿಕ್ಷಣ–ಸಂಸ್ಕೃತಿಯ ರಾಜಧಾನಿವರೆಗೆ

ಬೆಂಗಳೂರು ನಗರದಲ್ಲಿ ಇಂದು ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ನಾಗರಿಕ ಮೂಲಸೌಕರ್ಯಗಳ ಸಮನ್ವಯದ ಪ್ರತೀಕವಾಗಿ ಗುರುತಿಸಿಕೊಂಡಿರುವ ಪ್ರದೇಶಗಳಲ್ಲಿ ಶೇಷಾದ್ರಿಪುರ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರದೇಶದ ಇತಿಹಾಸವನ್ನು ಹತ್ತಿರದಿಂದ ಗಮನಿಸಿದರೆ, ಇದು ಕೇವಲ ಒಂದು ಬಡಾವಣೆಯಲ್ಲ; ಮಹಾಮಾರಿಯನ್ನು ಎದುರಿಸಲು ರೂಪುಗೊಂಡ ದೂರದೃಷ್ಟಿಯ ನಗರ ಯೋಜನೆಯ ಜೀವಂತ ಸಾಕ್ಷಿಯಾಗಿದ್ದು ಶೇಷಾದ್ರಿಪುದರ ಸಂಪೂರ್ಣ ವಿವರಗಳನ್ನು ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. 1898ರಲ್ಲಿ ಬೆಂಗಳೂರಿನಲ್ಲಿ ಬ್ಯೂಬೋನಿಕ್… Read More ಶೇಷಾದ್ರಿಪುರ ಪ್ಲೇಗ್ ಕ್ವಾರಂಟೈನ್ ಕಾಲೋನಿಯಿಂದ ಬೆಂಗಳೂರಿನ ಶಿಕ್ಷಣ–ಸಂಸ್ಕೃತಿಯ ರಾಜಧಾನಿವರೆಗೆ