ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಮನೆಗೆ ಹೂವು, ಹಣ್ಣು, ತರಕಾರಿಕಾರಿಗಳನ್ನು ತರಲು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುವ ಮೂಲಕ ಪ್ರಕೃತಿ ಮತ್ತು ಪರಿಸರ ಹೇಗೆ ಹಾಳಾಗುತ್ತಿದೇ? ಇದರ ಕುರಿತಾಗಿ ನಾಗರೀಕರ ಜವಾಬ್ಧಾರಿಗಳೇನು? ಬಳಸಿದ ನಂತರ ತ್ರಾಜ್ಯಗಳನ್ನು ಹೇಗೆ ಸಂಸ್ಕರಿಸ ಬಹುದು ಎಂಬೆಲ್ಲಾ ಕುರಿತಾದ ಎಚ್ಚರಿಕೆಯ ಮತ್ತು ಅಷ್ಟೇ ಮಾಹಿತಿಯುಕ್ತ ಲೇಖನ ಇದೋ ನಿಮಗಾಗಿ… Read More ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ)

ಸುಮಾರು 100 ವರ್ಷಗಳ ಇತಿಹಾಸವಿರುವ, ಏಷ್ಯಾದ ಅತಿ ದೊಡ್ಡ ಸಗಟು ಹೂವಿನ ಮಾರುಕಟ್ಟೆಗಳಲ್ಲಿ ಒಂದಾದ ಮೊದಲಿಗೆ ಕಲ್ಯಾಣಿ, ಯುದ್ದ ಭೂಮಿ, ಸಂತೆ ಕಟ್ಟೆ, ಅಂತಿಮವಾಗಿ ಮಾರುಕಟ್ಟೆಯಾಗಿದ್ದಲ್ಲದೇ ಇನ್ನೂ ಹತ್ತು ಹಲವಾರು ಹೊಸತನದ ರೋಚಕ ಇತಿಹಾಸವನ್ನು ಹೊಂದಿರುವ ಕೃಷ್ಣರಾಜ ಮಾರುಕಟ್ಟೆಯ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ)