ಮೈಸೂರು ದಸರಾ ಗಜಪಡೆಯ ಆನೆಗಳ ಆಯ್ಕೆ ಹೇಗೆ? ಅಂಬಾರಿ ಹೊರುವ ಆನೆಯನ್ನು ಹೇಗೆ ನಿರ್ಧರಿಸುತ್ತಾರೆ? ಮಾವುತ–ಕಾವಾಡಿಗಳ ಬದುಕು ಹೇಗಿರುತ್ತದೆ?

ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಆನೆಗಳು ಎಲ್ಲಿಂದ ಬರುತ್ತವೆ? ಆ ಆನೆಗಳ ಆಯ್ಕೆ ಮತ್ತು ಜಂಬೂ ಸವಾರಿಯ ತಯಾರಿ ಹೇಗಿರುತ್ತದೆ? ದಸರಾ ನಂತರ ಆ ಗಜೆಪಡೆಗಳು, ಮಾವುತರು ಮತ್ತು ಕಾವಾಡಿಗಳು ಎಲ್ಲಿರುತ್ತಾರೆ ಮತ್ತು ಜೀವನ ಶೈಲಿ ಹೇಗಿರುತ್ತದೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಮೈಸೂರು ದಸರಾ ಗಜಪಡೆಯ ಆನೆಗಳ ಆಯ್ಕೆ ಹೇಗೆ? ಅಂಬಾರಿ ಹೊರುವ ಆನೆಯನ್ನು ಹೇಗೆ ನಿರ್ಧರಿಸುತ್ತಾರೆ? ಮಾವುತ–ಕಾವಾಡಿಗಳ ಬದುಕು ಹೇಗಿರುತ್ತದೆ?

ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

ಈ ಚಿತ್ರವನ್ನು ನೋಡುತ್ತಿದ್ದಂತೆಯೇ, ನಮ್ಮ ಮನಸ್ಸಿಗೆ ಹೊಳೆಯುವುದು,  ಅರೇ ಇದೇನಿದು? ಈ ಸಣಕಲ ದೇಹದ  ಮಾವುತನು  ಅಷ್ಟು  ದೊಡ್ಡ ಆನೆಯನ್ನು ಟ್ರಕ್ಕಿನೊಳಗೆ ದೂಡುತ್ತಿದ್ದಾನಾ? ಎಂದು  ಹುಬ್ಬನ್ನು ಹಾರಿಸತ್ತೇವೆ. ಆದರೆ ನಿಜ ಹೇಳಬೇಕೆಂದರೆ, ಅಲ್ಲಿ  ಮಾವುತನ ಕೈ ಆಸರೆ ಕೇವಲ ನಿಮಿತ್ತ ಮಾತ್ರವಾಗಿದ್ದು ಆನೆಯ ತನ್ನ ಬಲದಿಂದ ಟ್ರಕ್ಕನ್ನು ಹತ್ತುತ್ತಿರುತ್ತದೆ.  ಆನೆಗೆ ತನ್ನ ಸ್ವಸ್ವಾಮರ್ಥ್ಯದ ಮೇಲೆ ನಂಬಿಕೆ ಇರದ ಕಾರಣ, ಮಾವುತನ ಕೈ ತನ್ನ ಬೆನ್ನಿನ ಮೇಲೆಿ ಕೈ ಇಟ್ಟಿರುವ ತನ್ನ ಯಜಮಾನ ಸದಾ ಕಾಲವೂ ತನ್ನ ಸಹಾಯಕ್ಕೆ … Read More ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ