ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ಉದ್ಯೋಗ ಬದಲಿಸುವುದು ಸುಲಭ. ಆದರೆ ಒಂದು ಸಂಸ್ಥೆಯ ಬದಲಾವಣೆಯ ಭಾಗವಾಗುವುದು ಮತ್ತು ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆಯುವುದು ದೊಡ್ಡ ಸವಾಲು. ಇಂದಿಗೆ ರೇವಾ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಸಂತೃಪ್ತಿದಾಯಕ ವೃತ್ತಿಜೀವನವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಕಾರ್ಪೊರೇಟ್ ಜಗತ್ತಿನಿಂದ ವಿಶ್ವವಿದ್ಯಾಲಯದ ವಿಶಾಲ ಶೈಕ್ಷಣಿಕ ಪರಿಸರದವರೆಗೆ ಸಾಗಿದ ಸುಂದರ ಪಯಣದ ರಸಾನುಭವಗಳು ಇದೋ ನಿಮ್ಮ ಮುಂದೆ.… Read More ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ನಾಯಿಕೊಡೆಯಂತೆ ಹಬ್ಬಿರುವ ಇಂಜಿನೀಯರಿಂಗ್ ಕಾಲೇಜುಗಳು

ಇಂದು ಬೆಳಿಗ್ಗೆ ಎದ್ದು ವಿಜಯ ಕರ್ನಾಟಕ ಪತ್ರಿಕೆಯ ಮುಖ ಪುಟದ ಈ ವಿಷಯ ಓದುತ್ತಿದ್ದಂತೆಯೇ ಬಹಳ ದಿನಗಳಿಂದಲೂ ಬರೆಯಬೇಕೆಂದಿದ್ದ ವಿಚಾರಕ್ಕೆ ಪೂರಕವೆನಿಸಿ ಈ ಲೇಖನವನ್ನು ನಿಮ್ಮೊಂದಿಗೆ ಪ್ರಸ್ತುತ ಪದಿಸುತ್ತಿದ್ದೇನೆ. ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 2500 ಎಂಜಿನಿಯರಿಂಗ್ ಕಾಲೇಜುಗಳು, 1400 ಪಾಲಿಟೆಕ್ನಿಕ್‌ಗಳಿವೆ. ಈ ಕಾಲೇಜುಗಳಿಂದಾಗಿ ಭಾರತದಲ್ಲಿ ವಾರ್ಷಿಕವಾಗಿ ಸರಿಸುಮಾರು 15 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಇನ್ನು ಕರ್ನಾಟಕದಲ್ಲೇ ಸುಮರು 542 ಎಂಜಿನಿಯರಿಂಗ್ ಕಾಲೇಜುಗಳಿದ್ದು ಅವುಗಳಲ್ಲಿ 134 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳದರೆ, ಖಾಸಗೀ ಕಾಲೇಜುಗಳೇ 407… Read More ನಾಯಿಕೊಡೆಯಂತೆ ಹಬ್ಬಿರುವ ಇಂಜಿನೀಯರಿಂಗ್ ಕಾಲೇಜುಗಳು