ದಲಿತರು ಮತ್ತು ಮತಾಂತರ

ನಮ್ಮ ಅಜ್ಜ ಮೂಲತಃ ಬೆಳ್ಳೂರಿನವರಾದರೂ ಕೋಲಾರದ ಜಿನ್ನದ ಗಣಿಯಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರಿಂದ ನಾನು ಹುಟ್ಟಿದ್ದು ಕೆ.ಜಿ.ಎಫ್ ನಲ್ಲಿಯೇ ಹಾಗಾಗಿ ನಾನು ಚಿನ್ನದ ಹುಡುಗ ಎಂಬ ಹೆಮ್ಮೆಯಿದೆ. ಕೋಲಾರ ಕನ್ನಡನಾಡಿನ ಭಾಗವಾದರೂ ತೆಲುಗಿನವರದ್ದೇ ಪ್ರಾಭಲ್ಯವಾದರೆ, ಕೋಲಾರದಿಂದ ಕೇವಲ 31 ಕಿಮೀ ದೂರದಲ್ಲಿರುವ ಕೋಲಾರದ ಚಿನ್ನದ ಗಣಿ‌ ಪ್ರದೇಶ ಕೆ.ಜಿ.ಎಫ್ ತಮಿಳು ಮಯ. ನಮ್ಮ ಕನ್ನಡಿಗರು ಆಳದ ಚಿನ್ನದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು‌ ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು… Read More ದಲಿತರು ಮತ್ತು ಮತಾಂತರ

ಮಾತೃ ಭಿಕ್ಷೆ, ಸಹಪಂಕ್ತಿ ಭೋಜನ

ಸುಮಾರು 175 ವರ್ಷಗಳ ಹಿಂದಿನ ಘಟನೆ. ಧನ್ಯಾ ಎಂಬ 50ರ ಪ್ರಾಯದ ಕೆಳಜಾತಿಗೆ ಸೇರಿದ ಮಹಿಳೆ ಒಬ್ಬರು ಅವರು ಕೆಲಸ ಮಾಡುತ್ತಿದ್ದ ಮನೆಯ 5 ವರ್ಷದ ಬ್ರಾಹ್ಮಣ ಹುಡುಗನನ್ನು ಬಲು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಅಕೆಗೆ ಆ ಬಾಲಕನ ಮೇಲೆ ಬಲು ಪ್ರೀತಿ. ಆತನೀಗೂ ಅಕೆಯೆಂದರೆ ಬಲು ಅಕ್ಕರೆ ಹಾಗಾಗಿ ಅವರಿಬ್ಬರೂ ಬಹಳ ಅನ್ಯೋನ್ಯತೆಯಿಂದ್ದಿದ್ದರು. ಅದೊಂದು ದಿನ ಆಕೆ ಆ ಬಾಲಕನೊಂದಿಗೆ ಒಂದು ವಿಷಯವನ್ನು ನಿವೇದಿಸಿಕೊಂಡಾಗ ಕೂಡಲೇ ಆ ಬಾಲಕ ಆಕೆಯ ಇಚ್ಛೆಯನ್ನು ಖಂಡಿತವಾಗಿಯೂ ನೆರವೇರಿಸಿಕೊಡುತ್ತೇನೆ ಎಂದು ಭಾಷೆ… Read More ಮಾತೃ ಭಿಕ್ಷೆ, ಸಹಪಂಕ್ತಿ ಭೋಜನ