ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯ
ಉತ್ತರ ಕರ್ನಾಟಕದ ಅತ್ಯಂತ ಸಾಂಪ್ರದಾಯಕವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯವನ್ನು ಸಾಂಪ್ರದಾಯಕವಾಗಿ ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಬಟ್ಟಲು ಕಡುಬುಗಳನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು • ಜೋಳದ ಹಿಟ್ಟು – 1 ಬಟ್ಟಲು • ಜೀರಿಗೆ – 1/2 ಚಮಚ • ಚಿಟುಕೆ ಇಂಗು • ರುಚಿಗೆ ತಕ್ಕಷ್ಟು ಉಪ್ಪು ಬಟ್ಟಲು ಕಡುಬುಗಳನ್ನು ತಯಾರಿಸುವ ವಿಧಾನ : ಒಂದು ಪಾತ್ರೆಯಲ್ಲಿ… Read More ಬಟ್ಟಲು ಕಡುಬು ಮತ್ತು ಮುದ್ದಿ ಪಲ್ಯ
