ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅವ್ಯಾಹತವಾಗಿ ಹಿಂದೂ/ಕ್ರಿಶ್ಚಿಯನ್ ಯುವತಿಯರನ್ನು ಕೆಲ ಮುಸ್ಲಿಂ ಯುವಕರು ಪ್ರೀತಿಸುವ ನಾಟಕದ ಮೂಲಕ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸುವ ಲವ್ ಜಿಹಾದ್ ಈಗ ಕಾರ್ಪೋರೇಟ್ ಸಂಸ್ಥೆಗಳಿಗೂ ಹಬ್ಬಿದ್ದು ನಾಸಿಕ್ ನ ಟಿಸಿಎಸ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕರಾಳ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ
Read More ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕಾಮಾತುರಾಣಾಂ ನ ಭಯಂ ನ ಲಜ್ಜಾ

ನೋ ಸೆಕ್ಸ್‌ ಪ್ಲೀಸ್‌, ವಿ ಆರ್‌ ಇಂಡಿಯನ್ಸ್‌ ಎಂದು ಹೇಳುತ್ತಿದ್ದ ಕಾಲವೆಲ್ಲವೂ ಮರೆಯಾಗಿ, ಜಗತ್ತಿಗೇ ಕಾಮಸೂತ್ರ ನೀಡಿದವರೇ ನಾವು ಎನ್ನುತ್ತಾ, ಸಮಾನತೆ ಎಂದರೆ ಸ್ವೇಚ್ಚಾಚಾರ ಎಂದು ತಿಳಿದು, ಮುಕ್ತ ಕಾಮಾಟಕ್ಕೆ ಬಲಿಯಾಗುತ್ತಿರುವ ಭಾರತೀಯರ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಾಮಾತುರಾಣಾಂ ನ ಭಯಂ ನ ಲಜ್ಜಾ