ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಜಾತ್ಯಾತೀತತೆ ಎಂದರೇ, ದೇಶದ ಎಲ್ಲಾ ಧರ್ಮೀಯರನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವುದೋ? ಇಲ್ಲವೇ, ತಮ್ಮ ಅಧಿಕಾರದ ಆಸೆಗಾಗಿ ಸ್ವಾರ್ಥದಿಂದ ಬಹುಸಂಖ್ಯಾತ ಹಿಂದೂಗಳನ್ನು ಜಾತಿಯ ಹೆಸರಿನಲ್ಲಿ ಒಡೆದು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡುವುದೋ? ಎಂಬ ಜಿಜ್ಞಾಸೆ ಕಾಡುತ್ತಿದೆ ಅಲ್ವೇ?… Read More ಎಲ್ಲದರಲ್ಲೂ ಜಾತಿಯನ್ನು ಹುಡುಕು/ತುರುಕುವುದೇ ಜಾತ್ಯಾತೀತತೆಯೇ?

ತುಷ್ಟೀಕರಣದ ಪರಾಕಾಷ್ಠೆ

ದೇಶದ ನಾಗರೀಕರಿಗೆ ಪಾಸ್ ಪೋರ್ಟ್ ಕೊಡುವ ಮುನ್ನಾ ಆತನ ಹಿನ್ನಲೆಯನ್ನು ಹತ್ತಾರು ಆಯಾಮಗಳಿಂದ ತನಿಖೆ ನಡೆಸುವ ಪೋಲೀಸ್ ಇಲಾಖೆ, ಅದೇ ತಮ್ಮದೇ ಇಲಾಖೆಯಲ್ಲಿ ಮುಖ್ಯಮಂತ್ರಿ ಸೇವಾ ಪದಕವನ್ನು, ಅಪರಾಧಿ ಹಿನ್ನಲೆಯ ಕಳಂಕಿತ, ಅಮಾನತ್ತಾದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿದರೆ, ಅದರ ಪೂರ್ವಾಪರವನ್ನೂ ನೋಡದೇ, ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಧರ್ಮಾಧಾರಿತವಾಗಿ ಅಂತಹವರಿಗೆ ಪ್ರಶಸ್ತಿಯನ್ನು ನೀಡಲು ಮುಂದಾಗಗಿರುವ ಸರ್ಕಾರದ ನಡೆ ಎಷ್ಟು ಸರಿ?… Read More ತುಷ್ಟೀಕರಣದ ಪರಾಕಾಷ್ಠೆ

ಆತುರಗಾರನಿಗೆ ಬುದ್ಧಿ ಮಟ್ಟ!

ಮನು ಭಾಕರ್ ಎರಡು ಪದಕಗಳನ್ನು ಗೆದ್ದಾಗ ಸಂಭ್ರಮಿಸದವರು, ವಿನೇಶ್ ಪೋಗಟ್ ಕುಸ್ತಿಯಲ್ಲಿ ಫೈನಲ್ ತಲುಪುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ದೇಶವಿರೋಧಿ ಹೇಳಿಕೆಗಳನ್ನು ಹರಿಬಿಟ್ಟಿವರು, ಸ್ವಯಂಕೃತಾಪರಾಧದಿಂದ ವಿನೇಶ್ ಫೈನಲ್ ನಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಬಾಲ ಸುಟ್ಟ ಬೆಕ್ಕಿನಂತಾಗಿರುವುದು ವಿಪರ್ಯಾಸವೇ ಸರಿ.… Read More ಆತುರಗಾರನಿಗೆ ಬುದ್ಧಿ ಮಟ್ಟ!

ಸರ್ಕಾರ ರಚನೆ ಅದ್ರೂ ಕಾಂಗ್ರೇಸ್ಸಿಗರ ಗೋಳು ನಿಂತಿಲ್ಲ

ಚುನಾವಣೆ ಸಂಪನ್ನವಾಗಿ ಮುಗಿದು ಮೋದಿಯವರ ಎನ್.ಡಿ.ಎ.ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮತ್ತು ಎಲಾನ್ ಮಸ್ಕ್ ಇವಿಎಂ ಕುರಿತಾಗಿ ಅನುಮಾತ ವ್ಯಕ್ತ ಪಡಿಸುವುತ್ತಿದ್ದಂತೆಯೇ ಇದು ಖಿಚಡಿ ಸರ್ಕಾರ, ಅಲ್ಪಮತದ ಸರ್ಕಾರ. ಇದು ಹೆಚ್ಚು ದಿನ ಇರೋದಿಲ್ಲ ಎಂದು ಗೋಳಾಡುತ್ತಿರುವ ಕಾಂಗ್ರೇಸ್ಸಿಗರ ಕಥೆ-ವ್ಯಥೆಯ ವಸ್ತು ನಿಷ್ಠ ಚಿತ್ರಣ ಇದೋ ನಿಮಗಾಗಿ… Read More ಸರ್ಕಾರ ರಚನೆ ಅದ್ರೂ ಕಾಂಗ್ರೇಸ್ಸಿಗರ ಗೋಳು ನಿಂತಿಲ್ಲ

ವಿತಂಡ ವಾದ V/S ವಿವೇಚನೆ

ಮೂರ್ಖರೊಂದಿಗೆ ವಾದ ಮಾಡ ಬೇಕಾದಂತಹ ಅನಿವಾರ್ಯ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳುವ ಬದಲು ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?… Read More ವಿತಂಡ ವಾದ V/S ವಿವೇಚನೆ

ಶ್ರೀ ಕೇದಾರನಾಥ

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮತ್ತು ಚಾರ್ ಧಾಮ್ ನಲ್ಲಿ ಒಂದಾದ ಶ್ರೀ ಕೇದಾರನಾಥನ 2024ರ ದರ್ಶನ ಮೇ 10ರಂದು ಆರಂಭವಾದ ಹಿನ್ನೆಲೆಯಲ್ಲಿ, ಶ್ರೀ ಕೇದಾರನಾಥ್ ದೇವಾಲಯದ ಐತಿಹ್ಯ, ವಾಸ್ತುಶಿಲ್ಪ ಮತ್ತು ಸ್ಥಳ ಪುರಾಣದ ಜೊತೆ ಕೇದಾರನಾಥ ಮತ್ತು ಕರ್ನಾಟಕದ ನಡುವೆ ಇರುವ ಅವಿನಾಭಾವ ಸಂಬಂಧದ ಕುರಿತಾದ ಅಪೂರ್ವ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೇದಾರನಾಥ

ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?

ಈಗಷ್ಟೇ 2024ರ ಲೋಕಸಭಾ ಚುನಾವಣೆಯ 3 ಹಂತಗಳ ಚುನಾವಣೆ ಮುಗಿದಿದ್ದು ಇನ್ನೂ 4 ಹಂತಗಳ ಚುನಾವಣೆಗಳು ನಡೆಯಬೇಕಿರುವಾಗಲೇ, ಕಾಂಗ್ರೇಸ್ ಪಕ್ಷದ ಹಣೆಬರಹ ಜಗಜ್ಜಾಹೀರಾತಾಗಿದ್ದು,, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪಡೆಯ ಬಹುದಾದಂತಹ ಸ್ಥಾನಗಳ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?

ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗಬಹುದೇ?

ಇಡೀ ದೇಶವೇ ಮೋದಿಯವರೇ ಮಗದೊಮ್ಮೆ ೩ನೇ ಬಾರಿಗೆ ಪ್ರಧಾನಿಗಳಾಗುತ್ತಾರೆ ಎಂದೇ ಭಾವಿಸಿರುವ ಸಂಧರ್ಭದಲ್ಲಿ, 2004ರ ವಾಜಪೇಯಿಯವರ India shining ನಂತೆ ಏನಾದರೂ ಹೆಚ್ಚು ಕಡಿಮೆ ಆಗಿ ಅಕಸ್ಮಾತ್ ಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆದಲ್ಲಿ ಈ ದೇಶ ಹೇಗಿರಬಹುದು ಎಂಬುದರ ಕುತೂಹಲಕಾರಿ ಅಂಶಗಳು ಇದೋ ನಿಮಗಾಗಿ.… Read More ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗಬಹುದೇ?