ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಭಾರತದಲ್ಲಿ ಲಕ್ಷಾಂತರ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳಿದ್ದು, ಅಸ್ಸಾಂನ ಗುವಾಹಟಿಯ ಪ್ರಸಿದ್ಧ ಕಾಮಾಖ್ಯ ದೇವಾಲಯದಲ್ಲಿ ಜೂನ್ ತಿಂಗಳ ಕಡೆಯಲ್ಲಿ ನಡೆಯುವ ದೇವಿಯ ಋತುಸ್ರಾವವನ್ನು ಆಚರಿಸುವ ಅಪರೂಪದ ಸಂಪ್ರದಾಯದ ಅತ್ಯಂತ ವಿಶಿಷ್ಟ ಮತ್ತು ಚರ್ಚಿತವಾದ ಅಂಬುಬಾಚಿ ಮೇಳ ಮತ್ತು ಬ್ರಹ್ಮಪುತ್ರಾ ನದಿಯ ನೀರು ಕೆಂಪಾಗಿ ಹರಿಯುವ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವೇಣಿದಾನ

ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವಷ್ಟೇ ಅಲ್ಲದೇ, ಸುಮಂಗಲಿಯರು ವೇಣಿದಾನ ಮಾಡುವ ಸಂಪ್ರದಾಯವೂ ಇದೆ. ವೇಣಿದಾನ ಎಂದರೆ ಏನು? ಅದನ್ನು ಯಾರು? ಹೇಗೇ? ಮತ್ತು ಏಕಾಗಿ ಮಾಡುತ್ತಾರೆ? ಹಿಂದೊಮ್ಮೆ ವೇಣಿದಾನದ ಸಮಯದಲ್ಲಾದ ಕಸಿವಿಸಿಯ ಕುರಿತಾದ ರೋಚಕತೆ ಇದೋ ನಿಮಗಾಗಿ… Read More ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವೇಣಿದಾನ