ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಮೂಕಿ ಚಿತ್ರದ ನಾಯಕಿಯಾಗಿ ಕನ್ನಡ ಬೆಳ್ಳಿತೆರೆಗೆ ಪ್ರವೇಶಿಸಿ ನಂತರ ಕನ್ನಡ, ತಮಿಳು, ತೆಲುಗು ಟಾಕಿ ಚಿತ್ರಗಳಲ್ಲಿಯೂ ನಾಯಕಿ, ಗಾಯಕಿಯಾಗಿ ಮಿಂಚಿ, ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿಯೂ ಆಳಿ, ಕಡೆಗೆ ದಕ್ಷಿಣ ಭಾರತದ ಬಹುತೇಕ ಪ್ರಸಿದ್ಧ ನಾಯಕ ನಟರ ತಾಯಿಯಾಗಿ ಕೋಟ್ಯಂತರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಂತಹ ಎಂ.ವಿ. ರಾಜಮ್ಮ ಕನ್ನಡ ಚಿತ್ರರಂಗದ ಸಾಹಸಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಕನ್ನಡ ಚಿತ್ರರಂಗದ ಮರೆಯಲಾಗದ ಗೀತರಚನಕಾರ ಸೋರಟ್ ಅಶ್ವಥ್!

ತೂಕಡಿಸಿ ತೂಕಡಿಸಿ ಬೀಳದಿರೋ ತಮ್ಮ, ಬಾ ಬಾ ಬಾ ರಾಗವಾಗಿ, ಚೈತ್ರದ ಕುಸುಮಾಂಜಲಿ ಮುಂತಾದ ಸುಮಧುರ ಗೀತೆಗಳೂ ಸೇರಿದಂತೆ ಸುಮಾರು 160ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದ, ಸುಮಾರು 60 ಚಿತ್ರಗಳಿಗೆ ಸಂಭಾಷಣೆಕಾರರಾಗಿ ನಟ, ನಿರ್ಮಾಪಕರಾಗಿದ್ದ ಬಹುಮುಖ ಪ್ರತಿಭೆ ಶ್ರೀ ಸೋರಟ್ ಅಶ್ವಥ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಕನ್ನಡ ಚಿತ್ರರಂಗದ ಮರೆಯಲಾಗದ ಗೀತರಚನಕಾರ ಸೋರಟ್ ಅಶ್ವಥ್!

ಅಯೋಧ್ಯೆ ರಾಮ ಮಂದಿರದ ವಕೀಲ ಶ್ರೀ ಪರಾಶರನ್

ವಯಸ್ಸು 60+ ಆಗುತ್ತಿದ್ದಂತೆಯೇ ಸ್ವಂತ ಮಕ್ಕಳೇ ನೆನಪಿಲ್ಲದಿರುವಷ್ಟು ಮರೆವು ಬರುವಂತಹ ಇಂದಿನ ಕಾಲದಲ್ಲಿ, 9೨ ವರ್ಷದಲ್ಲಿಯೂ ಏನನ್ನೂ ಮರೆಯದೇ ವೇದ ಶಾಸ್ತ್ರಗಳಲ್ಲಿರುವ ಶ್ಲೋಕವನ್ನೂ ನೆನೆದು, ಆಯೋಧ್ಯಾ ರಾಮ ಮಂದಿರದ ಪರವಾಗಿ ನ್ಯಾಯಾಲಯದಲ್ಲಿ ಗಂಟೆ ಗಟ್ಟಲೆಗಳ ಕಾಲ ನಿಂತುಕೊಂಡೇ ವಾದಿಸಿ ಗೆಲುವನ್ನು ತಂದುಕೊಟ್ಟಂತಹ ಶ್ರೀ ಪರಾಶರನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ಅಯೋಧ್ಯೆ ರಾಮ ಮಂದಿರದ ವಕೀಲ ಶ್ರೀ ಪರಾಶರನ್