108 ಬಗೆಯ ದೋಸೆಗಳ ನಡುವೆ ಕಳೆದುಹೋಗುತ್ತಿದೆಯೇ ಅಪ್ಪಟ ದಕ್ಷಿಣ ಭಾರತದ ದೋಸೆ?

ಹದವಾಗಿ ರುಬ್ಬಿದ ಅಕ್ಕಿ–ಉದ್ದಿನ ಬೇಳೆಯ ಹಿಟ್ಟಿನಿಂದ ತಯಾರಾಗುತ್ತಿದ್ದ ದೋಸೆಯಿಂದ ಚೀಸ್, ಪನೀರ್, ಚಾಕೊಲೇಟ್, ನೂಡಲ್ಸ್‌ವರೆಗೆ… ಬದಲಾವಣೆ ರುಚಿಯ ವಿಸ್ತರಣೆಯೇ? ಮೂಲ ಪಾಕಪರಂಪರೆಗೆ ಧಕ್ಕೆಯೇ? ಒಂದು ಕಾಲದಲ್ಲಿ ಬೆಳಗಿನ ಉಪಾಹಾರ ಎಂದರೆ ದೊಡ್ಡ ಮೆನು ಕಾರ್ಡ್ ಬೇಕಿರಲಿಲ್ಲ. ದೋಸೆ, ಇಡ್ಲಿ, ವಡೆ, ಉಪ್ಪಿಟ್ಟು. ಅದರಲ್ಲೂ ದೋಸೆ ಎಂದರೆ, ಹದವಾಗಿ ನೆನೆಸಿದ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ರುಬ್ಬಿ, ನೈಸರ್ಗಿಕವಾಗಿ ಹುದುಗಿಸಿದ ಹಿಟ್ಟು. ಬಿಸಿಯಾದ ಕಾವಲಿಯ ಮೇಲೆ ಹಿಟ್ಟನ್ನು ಹರಡಿ, ಅಗತ್ಯಕ್ಕೆ ತಕ್ಕಷ್ಟು ಎಣ್ಣೆ ಅಥವಾ ತುಪ್ಪ ಹಾಕಿ, ಗರಿಗರಿಯಾದ… Read More 108 ಬಗೆಯ ದೋಸೆಗಳ ನಡುವೆ ಕಳೆದುಹೋಗುತ್ತಿದೆಯೇ ಅಪ್ಪಟ ದಕ್ಷಿಣ ಭಾರತದ ದೋಸೆ?

ರವೇ ಉಪ್ಪಿಟ್ಟು, ರವೇ ದೋಸೆ

  ರವೆ, ಹಸೀಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಕಾಯಿತುರಿ, ತುರಿದ ಶುಂಠಿ, ಜೀರಿಗೆ,  ರುಚಿಗೆ ತಕ್ಕಷ್ಟು ಉಪ್ಪು , ತುಪ್ಪಾ ಹಾಕಿ ಘಮ್ ಅಂತಾ ಉಪ್ಪಿಟ್ಟು ಮಾಡಿದ್ರೇ, ಉಪ್ಪಿಟ್ಟಾ ಅಂತಾ ಕ್ಕೆಕರಿಸಿ ನೋಡ್ತಾರೆ ನಮ್ಮ ಮಕ್ಕಳು.       ಅದೇ ರವೆಗೆ ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಸ್ವಲ್ಪ ಹುಳಿ ಮೊಸರಿನೊಂದಿಗೆ ಕಲಸಿ,ಗರಿ ಗರಿಯಾಗಿ ಬರಲು ಸ್ವಲ್ಪ ಅಕ್ಕಿಹಿಟ್ಟು ಬೆರೆಸಿ, ಕಾವಲಿ ಮೇಲೆ ತುಪ್ಪ ಹಾಕಿ ಚುರ್ ಅಂತಾ ದೋಸೆ ಹುಯ್ದು, ಜೊತೆಗೆ ಕಾಯಿ,… Read More ರವೇ ಉಪ್ಪಿಟ್ಟು, ರವೇ ದೋಸೆ