ಕನ್ನಡ ಚಳುವಳಿ ಅಂದು ಇಂದು
ಹೆಗಲು ಮೇಲೆ ಕೆಂಪು ಹಳದಿ ವಸ್ತ್ರವನ್ನು ಹಾಕಿಕೊಂಡು ಬೀದಿಗಿಳಿದು, ಬಂದ್ ಮಾಡಿಸುವುದು, ಬೋರ್ಡುಗಳಿಗೆ ಮಸಿ ಬಳಿಯುವುದೇ ಕನ್ನಡ ಹೋರಾಟ ಎನ್ನುವ ಇಂದಿನ ಉಟ್ಟು ಖನ್ನಢ ಓಲಾಟಗಾರರಿಗೆ, ನಿಜವಾದ ಕನ್ನಡ ಹೋರಾಟ ಎಂದರೆ ಏನು? ಅದರ ಸ್ವರೂಪ ಹೇಗಿತ್ತು? ನಿಸ್ವಾರ್ಥ ಕನ್ನಡ ಹೋರಾಟಗಾರರ ಜವಾಬ್ಧಾರಿ ಏನಿತ್ತು? ಅಂತಹ ಹೋರಾಟಗಾರರು ಯಾರು? ಎಂಬೆಲ್ಲಾ ಕುರಿತಾದ ಸವಿವರಗಳು ಇದೋ ನಿಮಗಾಗಿ.… Read More ಕನ್ನಡ ಚಳುವಳಿ ಅಂದು ಇಂದು
