ವಾರ್ಕರಿ ಯಾತ್ರೆ ಮತ್ತು ವ್ಯಾಪಾರಿ ವೃತ್ತಿಪರತೆ
ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ ಎಂಬ ಗಾದೆಯ ಮಾತಿಗೆ ವಿರುದ್ಧವಾಗಿ ಎಲ್ಲರ ನಿರೀಕ್ಷೇಗಳನ್ನೂ ಮೀರಿ ಪಾಂಡುರಂಗನ ವಾರ್ಕರಿ ಯಾತ್ರೆಯ ವೃದ್ಧ ದಂಪತಿಗಳ ಆರ್ಥಿಕ ಪರಿಸ್ಥಿತಿ ಅರಿತು ಚಿನ್ನದ ಅಂಗಡಿಯ ಮಾಲೀಕರ ಈ ಹೃದಯ ವೈಶಾಲ್ಯತೆಯೇ ಭಾರತವನ್ನು ವಿಶ್ವಗುರುವನ್ನಾಗಿಸಿದೆ ಅಲ್ವೇ?… Read More ವಾರ್ಕರಿ ಯಾತ್ರೆ ಮತ್ತು ವ್ಯಾಪಾರಿ ವೃತ್ತಿಪರತೆ


