ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಮಹಿಳಾ ಸಬಲೀಕರಣ ಎಂದು ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ನಿಜಕ್ಕೂ ಆಘಾತಕಾರಿಯಾಗಿದ್ದು, ಈ ಪರಿಯಾಗಿ ಜನರ ತೆರಿಗೆಯ ಹಣ ಪೋಲಾಗುತ್ತಿದ್ದರೂ, ಇದರ ಬಗ್ಗೆ ರಾಹುಲ್ ಗಾಂಧಿ ಆದಿಯಾದಿಗಾಗಿ ಯಾವ ಕಾಂಗ್ರೇಸ್ ನಾಯಕರೂ ಚಕಾರ ಎತ್ತದಿರುವುವಾಗ, ಇದು ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕ್ಕೆ ಅರ್ಹರೇ?

ದೇಶದ ಒಬ್ಬ ಜವಾಬ್ಧಾರಿಯುತ ವಿರೋಧ ಪಕ್ಷದ ನಾಯಕನಾಗಿ ಎಂದೂ ಕಾರ್ಯ ನಿರ್ವಹಿಸದ ರಾಹುಲ್ ಗಾಂಧಿ, crying baby gets more attention ಎನ್ನುವಂತೆ ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿ ನೀಡುವ ಸಂಧರ್ಭದಲ್ಲಿ, ವಿರೋಧ ಪಕ್ಷದ ನಾಯಕರ ಹಕ್ಕನ್ನು ಸರ್ಕಾರ ಮೊಟುಕು ಗೊಳಿಸಲಾಗುತ್ತಿದೆ ಎನ್ನುವ ಬಾಲಿಶ ಹೇಳಿಕೆಯ ಕುರಿತಾಗಿ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕ್ಕೆ ಅರ್ಹರೇ?