🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ಸಂಗೀತಕ್ಕೂ, ಆರೋಗ್ಯಕ್ಕೂ ನಿಜವಾಗಿಯೂ ಸಂಬಂಧವಿದೆಯೇ? ಈ ಪ್ರಶ್ನೆಗೆ ಸಂಗೀತದ ಮೂಲಕವೇ ಉತ್ತರ ಹುಡುಕುವ ವಿಭಿನ್ನ ಪ್ರಯತ್ನವಾಗಿ, ಜೀ ಸರಿಗಮಪ ಖ್ಯಾತಿಯ ಹಿನ್ನಲೆ ಗಾಯಕ ಶ್ರೀಹರ್ಷ ಸಾರಥ್ಯದಲ್ಲಿ, ಹೃದಯತಜ್ಞ ಡಾ.ಸಿ.ಎನ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ರಾಗ ಆರೋಗ್ಯ-6 ಎಂಬ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮದ ವಿವರಗಳು ಇದೋ ನಿಮಗಾಗಿ… Read More 🎶 ರಾಗದಿಂದ ಆರೋಗ್ಯದವರೆಗೆ… ಸಂಗೀತದ ಮೂಲಕ ಬದುಕಿಗೆ ಹೊಸ ಸ್ಪಂದನೆ ನೀಡುವ ‘ರಾಗ ಆರೋಗ್ಯ–6’

ಸಿದ್ದು ನಿಮಗೆ ವಯಸ್ಸಾಯ್ತು.

ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ವಿಜಯನಗರ ಜಿಲ್ಲೆಗೆ ಹೋಗಿದ್ದ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಪ್ಯಾಡಿನಲ್ಲಿ ಕಾರನ್ನು ಹತ್ತುವಾಗ ದಿಢೀರ್ ಎಂದು ಕುಸಿದು ಬಿದ್ದು ಕೆಲ ಕಾಲ ಆಂತಕವನ್ನು ಮೂಡಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಎಲ್ಲಾ ಅಧಿಕಾರವನ್ನೂ ಸವಿದಿರುವ ಸಿದ್ದರಾಮಯ್ಯನವರ ದೇಹ ಈ ಘಟನೆಯ ಮುಖಾಂತರ ತನಗೆ ವಿಶ್ರಾಂತಿ ಅವಶ್ಯಕತೆ ಎಂದು ಸ್ಪಷ್ಟವಾಗಿ ತಿಳಿಸುತ್ತಿರುವುದನ್ನು ವರುಣಾ ಕ್ಷೇತ್ರದ ಜನರು ಅರ್ಥ ಮಾಡಿಕೊಳ್ತಾರೆ ಅಲ್ವೇ?
… Read More ಸಿದ್ದು ನಿಮಗೆ ವಯಸ್ಸಾಯ್ತು.