ಕಟ್ಲೇಟ್
ಸಂಜೆ ಹೊತ್ತು ಟೀ/ ಕಾಫಿಯ ಜೊತೆಗೆ ಏನಾದರೂ ಬಿಸಿ ಬಿಸಿಯಾಗಿ ಖಾರವಾಗಿ ತಿನ್ನಲು ಕುರುಕಲು ಇದ್ದರೆ ಚೆನ್ನಾ ಎನಿಸುವುದು ಸಹಜ. ಹಾಗಾಗಿ ನಿಮಗೆ ಥಟ್ ಅಂತಾ ಮಾಡುವ ರುಚಿಕರವಾದ ವಿವಿಧ ರೀತಿಯ ಕಟ್ಲೆಟ್ ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇನೆ. ಅವಲಕ್ಕಿ/ಅನ್ನದ ಕಟ್ಲೇಟ್ ಅವಲಕ್ಕಿ ಕಟ್ಲೇಟ್ ತಯಾರಿಸಲು ಬೇಕಾಗುವ ಸಾಮಗ್ರಿಗಳು ನೆನಸಿದ ಅವಲಕ್ಕಿ 2 ಬಟ್ಟಲು ಅಕ್ಕಿ ಹಿಟ್ಟು … Read More ಕಟ್ಲೇಟ್
