ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ

ಕ್ರಿಕೆಟ್ ಆಟದಲ್ಲಿ, ಒಬ್ಬ ಅದ್ಭುತ ಬ್ಯಾಟ್ಸ್‌ಮನ್ ಮೂರು ರೀತಿಯಾಗಿ ಚಂಡನ್ನು ಎಸೆಯಬಲ್ಲಂತಹ ವಿಶಿಷ್ಠ ಬೌಲರ್, ಶ್ರೇಷ್ಠ ಫೀಲ್ಡರ್ ಜೊತೆಗೆ ಅತ್ಯುನ್ನತ ನಾಯಕತ್ವ ಗುಣಗಳನ್ನು ಹೊಂದಿದ್ದ ಅಪರೂಪದ ಪ್ರತಿಭೆಯಾಗಿದ್ದ, ತಮ್ಮ 90ನೇ ಹುಟ್ಟುಹಬ್ಬಕ್ಕೆ ಕೇವಲ ಹತ್ತು ದಿನಗಳು ಇರುವಾಗಲೇ ನಮ್ಮೆಲ್ಲರನ್ನೂ ಅಗಲಿರುವ ವಿಶ್ವ ಕ್ರಿಕೆಟ್ ಲೋಕದ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಅವರಿಗೆ ನುಡಿ ನಮನಗಳು… Read More ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ

ಅಂಶುಮಾನ್ ಗಾಯಕ್ವಾಡ್

ಭಾರತದ ಕ್ರಿಕೆಟ್ ಕಂಡ ಅತ್ಯುತ್ತಮ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿದ್ದ ಅಂಶುಮಾನ್ ಗಾಯಕ್ವಾಡ್ ಅವರು ನೆನ್ನೆಯ ರಾತ್ರಿ ನಿಧರಾಗಿರುವ ಸಂಧರ್ಭಾದಲ್ಲಿ ಅವರ ವ್ಯಕ್ತಿ, ವ್ಯಕ್ತಿವ ಮತ್ತು ಸಾಧನೆಗಳ ಪರಿಚಯಿಸುವಂತಹ ಅವರ ನುಡಿ ನಮನಗಳು ಇದೋ ನಿಮಗಾಗಿ… Read More ಅಂಶುಮಾನ್ ಗಾಯಕ್ವಾಡ್

ಟಿ20 ವಿಶ್ವಕಪ್ 2024ರ ಫೈನಲ್ಸ್  ಪಂದ್ಯದ ಪ್ರಮುಖ ಅಂಕಿ ಅಂಶಗಳು

ದೇವನೊಬ್ಬ ನಾಮ ಹಲವು ಎನ್ನುವಂತೆ, 2024ರ T20 ಫೈನಲ್ ಪಂದ್ಯ ಒಂದೇ ಆದರೂ, ತಂಡದ ಪರವಾಗಿ, ಆಟಗಾರರ ವಯಕ್ತಿಕವಾಗಿ ನೂರಾರು ದಾಖಲೆಗಳಾಗಿದ್ದು, ಅವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಖ್ಯಾತ ಕ್ರಿಕೆಟ್ ಅಂಕಿ ಅಂಶ ತಜ್ಞರಾದ ಶ್ರೀ ಗೋಪಾಲಕೃಷ್ಣ ಅವರು ವಿಶೇಷವಾಗಿ ನಮ್ಮ ಏನಂತೀರೀ? ಯೊಂದಿಗೆ ಹಂಚಿಕೊಂಡಿರುವ ಅದ್ಭುತವಾದ ಅಂಕಿ ಅಂಶಗಳು ಇದೋ ನಿಮಗಾಗಿ.… Read More ಟಿ20 ವಿಶ್ವಕಪ್ 2024ರ ಫೈನಲ್ಸ್  ಪಂದ್ಯದ ಪ್ರಮುಖ ಅಂಕಿ ಅಂಶಗಳು