ಮಿಲ್ಟ್ರಿ ಹೋಟೆಲ್ ಬೆಂಗಳೂರಿನ ಪೇಟೆಗಳ ಮರೆಯಲಾಗದ ಪರಂಪರೆ

ಆಹಾರ ಪ್ರಿಯರಿಗೆ ಬೆಂಗಳೂರಿನ ಹಳೆಯ ಪೇಟೆಗಳ ಮರೆಯಾಗದ ಕೊಡುಗೆಯೇ ಮಿಲಿಟರಿ ಹೋಟೆಲ್ ಅಥವಾ ಮಿಲ್ಟ್ರಿ ಹೋಟೆಲ್. ಈ ಮಿಲಿಟರಿ ಹೋಟೆಲ್, ಅದರಲ್ಲೂ ಹಿಂದೂ ಮಿಲ್ಟ್ರಿ ಹೋಟೆಲ್ ಎಂದರೇನು? ಇಲ್ಲಿ ಯಾವ ರೀತಿಯ ಆಹಾರ ಸಿಗುತ್ತದೆ? ಬೆಂಗಳೂರಿನ ಪ್ರಸಿದ್ಧ ಮಿಲ್ಟ್ರಿ ಹೋಟೆಲ್ಲುಗಳ ಪರಿಚಯವನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಮಾಡಿಕೊಳ್ಳೋಣ ಬನ್ನಿ… Read More ಮಿಲ್ಟ್ರಿ ಹೋಟೆಲ್ ಬೆಂಗಳೂರಿನ ಪೇಟೆಗಳ ಮರೆಯಲಾಗದ ಪರಂಪರೆ

ಶುಂಠಿ ತೊಕ್ಕು (ಅಲ್ಲಂ ಪಚ್ಚಡಿ)

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಆರೋಗ್ಯಕರವಾಗಿರುವ ಮತ್ತು ತುಂಬಾ ದಿನಗಳವರೆಗೂ ಇಟ್ಟು ಕೊಂಡು ತಿನ್ನಬಹುದಾದ ಶುಂಠಿ ತೊಕ್ಕು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಶುಂಠಿ ತೊಕ್ಕು ತಯಾರಿಸಲು ಬೇಕಾಗುವ ಸಾಮಗ್ರಿಗಳು ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಕೊಂಡ ಶುಂಠಿ… Read More ಶುಂಠಿ ತೊಕ್ಕು (ಅಲ್ಲಂ ಪಚ್ಚಡಿ)