ಮೈಸೂರು ದಸರಾ ಶೃಂಗೇರಿಯಿಂದ ವಿಜಯನಗರಕ್ಕೆ, ವಿಜಯನಗರದಿಂದ ಮೈಸೂರಿಗೆ, ಚಾಮುಂಡೇಶ್ವರಿಯೇ ನಾಡದೇವತೆಯಾಗಿದ್ದು ಏಕೆ?

ಮೈಸೂರು ದಸರಾ ಆರಂಭಿಸಿದ್ದು ಯಾರು? ಏಕೆ? ಮತ್ತು ಹೇಗೇ? ಶೃಂಗೇರಿಯಿಂದ ವಿಜಯನಗರಕ್ಕೆ, ವಿಜಯನಗರದಿಂದ ಶ್ರೀರಂಗಪಟ್ಟಣಕ್ಕೆ ಆನಂತರ ಮೈಸೂರಿಗೆ ದಸರಾ ಬಂದಿದ್ದು ಹೇಗೇ? ಚಾಮುಂಡೇಶ್ವರಿಯೇ ನಾಡಿನ ನಾಡದೇವತೆ ಆಗಿದ್ದು ಏಕೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಮೈಸೂರು ದಸರಾ ಶೃಂಗೇರಿಯಿಂದ ವಿಜಯನಗರಕ್ಕೆ, ವಿಜಯನಗರದಿಂದ ಮೈಸೂರಿಗೆ, ಚಾಮುಂಡೇಶ್ವರಿಯೇ ನಾಡದೇವತೆಯಾಗಿದ್ದು ಏಕೆ?

ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ

ದಿನಾಂಕ 27.03.2024 ಬುಧವಾರ, ಪಾಲ್ಗುಣ ಮಾಸದ ಬಹುಳ ಬಿದಿಗೆಯಂದು ‌ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ ಅಮೃತಹಸ್ತದಿಂದ ನಡೆದ ಬಾಳಗಂಚಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವದ ಸುಂದರ ಕ್ಷಣಗಳು ಇದೋ ನಿಮಗಾಗಿ… Read More ಬಾಳಗಂಚಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕುಂಭಾಭಿಷೇಕ