ಎ.ಎಲ್. ನರಸಿಂಹನ್, ಕಪಿಲ್ ದೇವ್ ಅವರ ವಿಶ್ವದಾಖಲೆಯ 432ನೇ ವಿಕೆಟ್‌ಗೆ ‘ಔಟ್’ ಎಂದಿದ್ದ ಅಂಪೈರ್!

ಒಬ್ಬ ವ್ಯಕ್ತಿ ಒಂದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದೇ ಸಾಹಸ ಆದರೆ ಇವರು IISc ನಲ್ಲಿ ಬೋಧಕರಾಗಿ, ಹಿರಿಯ ಆಡಳಿತಾಧಿಕಾರಿಯಾಗಿ, ಅಂತರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಆಗಿ, ಸಂದರ್ಶಕರಾಗಿ, ನಿವೃತಿಯ ನಂತರ ವೇದಾಧ್ಯಾಯಿಗಳಾಗಿ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಶ್ರೀ ಎ.ಎಲ್. ನರಸಿಂಹನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಎ.ಎಲ್. ನರಸಿಂಹನ್, ಕಪಿಲ್ ದೇವ್ ಅವರ ವಿಶ್ವದಾಖಲೆಯ 432ನೇ ವಿಕೆಟ್‌ಗೆ ‘ಔಟ್’ ಎಂದಿದ್ದ ಅಂಪೈರ್!

ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?

ಇತ್ತೀಚೆಗಂತೂ ತಮ್ಮ ಬಗ್ಗೆ ಹೇಳ್ಕೊಳ್ಳೋಕ್ಕೆ ಏನೂ ಇಲ್ಲದೇ ಹೋದಾಗಾ, ಅವರ ತಲೆಯಲ್ಲಿ ಥಟ್ ಅಂತಾ ಮೂಡಿಬರುವುದೇ ಬ್ರಾಹ್ಮಣರ ಅವಹೇಳನ. ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಬ್ರಾಹ್ಮಣರನ್ನು ಬೈಯ್ಯುವುದೇ ಒಂದು ಪ್ರತಿಷ್ಟೆಯ ಸಂಕೇತ ಎಂದು ಭಾವಿಸಿಕೊಂಡಿರುವಾಗ ಎಲ್ಲರಲ್ಲೂ ಕಾಡುವ ಕಟ್ಟ ಕಡೆಯ ಪ್ರಶ್ನೆ ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?… Read More ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ?