KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?

ಸ್ವಜನ ಪಕ್ಷಪಾತ ಮತ್ತು ನೇಮಕಾತಿಯಲ್ಲಿ ಅಕ್ರಮ ಎಸೆಗಿದ್ದಾರೆ ಎಂಬ ಕಾರಣದಿಂದಾಗಿ ಕರ್ನಾಟಕ ರಾಜ್ಯದ KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಅವರನ್ನು ರಾಜ್ಯಪಾಲರು ಅನರ್ಹಗೊಳಿಸಿದ್ದನ್ನು ಘನವೆತ್ತ ನ್ಯಾಯಾಲಯ ಯಾವ ಕಾರಣದಿಂದ ರದ್ದು ಪಡಿಸಿದೆ? ಇದರಲ್ಲಿನ ತಪ್ಪು-ಒಪ್ಪುಗಳೇನು? ಜನಸಾಮಾನ್ಯರಿಗೆ ನ್ಯಾಯಾಲಯದ ಮೇಲಿನ ನಂಬಿಕೆ ಹೇಗೇ? ಎಂಬೆಲ್ಲಾ ಕುರಿತಾದ ವಸ್ತುನಿಷ್ಠ ತನಿಖಾತ್ಮಕ ವರದಿ ಇದೋ ನಿಮಗಾಗಿ. … Read More KPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಪ್ರಕರಣ: ನ್ಯಾಯಾಂಗದ ಮಧ್ಯಪ್ರವೇಶವೇ? ಅಥವಾ ಸಂವಿಧಾನಾತ್ಮಕ ಅಧಿಕಾರದ ಪರಿಶೀಲನೆಯೇ?

ವಿಜಯ್ ಜೋಸೆಫ್ ಬೆನ್ನು ಹತ್ತಿರುವ ಕಾಂಗ್ರೇಸ್ ಬೇತಾಳ

ವಿಜಯ ಜೋಸೆಫ್ ಟಿವಿಕೆ ಪಕ್ಷದ 107 ಶಾಸಕರು ಮತ್ತು ಕಾಂಗ್ರೇಸ್ಸಿನ 5 ಶಾಸಕರು ಸೇರಿ 112 ಶಾಸಕರಿದ್ದು ಸರಳ ಬಹುತಮತವಾದ 118ಕ್ಕೆ ಕೇವಲ 6 ಸ್ಥಾನಗಳು ಕಮ್ಮಿಇದ್ದು, ಬಹುಮತವನ್ನು ಸದನದಲ್ಲಿ ತೋರಿಸುವುದಾಗಿ ಹೇಳಿದರೂ, ತಮಿಳುನಾಡಿನ ರಾಜ್ಯಪಾಲರು ಒಪ್ಪದೇ ಇರುವುದಕ್ಕೆ ಇದೋ ಇಲ್ಲಿದೇ ಅಸಲಿ ಕಾರಣ. … Read More ವಿಜಯ್ ಜೋಸೆಫ್ ಬೆನ್ನು ಹತ್ತಿರುವ ಕಾಂಗ್ರೇಸ್ ಬೇತಾಳ

ನಾಯಿಬಾಲ ಸದಾ ಕಾಲವೂ ಡೊಂಕೇ!!

ಸಿಂಹಾಸನದ ಮೇಲೆ ಕೂರಿಸಿದರೂ, ನಾಯಿ ಹೊಲಸು ನೋಡಿ ಜಿಗಿಯಿತಂತೆ! ಎನ್ನುವಂತೆ, ತಮ್ಮ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದ್ದರೂ ಹಿಂದೂಗಳ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಭ್ರಾತೃತ್ವದ ಪಾಠ ಮಾಡಿದ ಭಾನು ಮುಷ್ತಾಕ್ ಅವರ ಮತಾಂಧ ಮೂಲಭೂತ ಆಷಾಡಭೂತನದ ಮತ್ತೊಂದು ಮುಖದ ಆನಾವರಣ ಇದೋ ನಿಮಗಾಗಿ… Read More ನಾಯಿಬಾಲ ಸದಾ ಕಾಲವೂ ಡೊಂಕೇ!!

ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ಮುಚ್ಚಿಟ್ಟ/ಬಚ್ಚಿಟ್ಟ ವಿಷಯಗಳಿಗೇ ಕುತೂಹಲ ಹೆಚ್ಚು ಎನ್ನುವಂತೆ ಸಂಘದ ಚಟುವಟಿಗೆಗಳ ಮೇಲೆ ನಿರ್ಭಂಧ ಹೇರಿದಷ್ಟೂ ಸಂಘ ಪ್ರಭಲವಾಗುತ್ತದೆ ಎನ್ನುವುದಕ್ಕೆ ಚಿತ್ತಾಪುರದಲ್ಲಿ ನೆನ್ನೆ ನಡೆದ ಅಭೂತಪೂರ್ವ ಪಥಸಂಚಲನವೇ ಜ್ವಲಂತ ಸಾಕ್ಷಿಯಾಗಿದ್ದು ಆ ಕುರಿತಂತೆ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ತಿಲಕಕ್ಕೂ ಮುಸ್ಲಿಂ ಮದುವೆಗೂ ಎಲ್ಲಿಂದ ಸಂಬಂಧ?

ಊಟದ ಸಮಯದಲ್ಲಿ ಶತ್ರುವೇ ಮನೆಗೆ ಬಂದರೆ ಮೊದಲು ಊಟ ಹಾಕಿ ಆನಂತರ ಜಗಳ ಮಾಡು ಎನ್ನುವಂತಹ ಈ ದೇಶದಲ್ಲಿ ಹಣೆಗೆ ತಿಲಕ ಇಟ್ಟು ಕೊಂಡು ಮುಸ್ಲಿಂ ಮದುವೆಯಲ್ಲಿ ಊಟ ಮಾಡುತ್ತಿದ್ದಂತಹ ದಲಿತ ಹಿಂದೂವನ್ನು ಅರ್ಧದಲ್ಲೇ ಅಮಾನವೀಯವಾಗಿ ಹೊರಗೆ ಹಾಕಿರುವ ನೆಲಮಂಗಲದಲ್ಲಿ ನಡೆದ ಅಹಿತಕರ ಘಟನೆಯ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ತಿಲಕಕ್ಕೂ ಮುಸ್ಲಿಂ ಮದುವೆಗೂ ಎಲ್ಲಿಂದ ಸಂಬಂಧ?

ಮುಖ ನೋಡಿ ಮೊಳ ಹಾಕುವುದು

ಬಿಟ್ಟಿ ಭಾಗ್ಯದಿಂದ ರಾಜ್ಯವನ್ನು ಹಾಳು ಮಾಡಿರುವ ಈ ಸರ್ಕಾರ, ಈಗ ಮುಖ ನೋಡಿ ಮಣೆ ಹಾಕುವ ಹಾಗೆ, ಮೊನ್ನೆ ಸೆಂಟ್ ಫಿಲೋಮಿನಾಸ್ ಮೆಟ್ರೋ ನಿಲ್ಡಾಣ, ನೆನ್ನೆ ಬಸವ ಮೆಟ್ರೋ ಎಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಕಥೆ-ವ್ಯಥೆ ಇದೋ ನಿಮಗಾಗಿ… Read More ಮುಖ ನೋಡಿ ಮೊಳ ಹಾಕುವುದು

ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಅಂದು ಮುಸಲ್ಮಾನರ ಆಕ್ರಮಣದಿಂದ ಹಿಂದೂಗಳನ್ನು ರಕ್ಷಿಸುವ ಸಲುವಾಗಿ ವಿಜಯನಗರ ಸಾಮ್ರಾಜ್ಯ ಕಟ್ಟಿ ಹಿಂದೂಗಳನ್ನು ಒಗ್ಗೂಡಿಸಲು ನಾಡ ಹಬ್ಬವಾಗಿ ದಸರಾ ಹಬ್ಬ ಆರಂಭವಾದರೆ, ಇಂದು ಅದೇ ತಾಯಿ ಭುವನೇಶ್ವರಿಯನ್ನು ದ್ವೇಷಿಸುವ ಖಟ್ಟರ್ ಮುಸ್ಲಿಂ ಭಾನು ಮುಷ್ತಾಕ್ ಅವರಿಂದ ದಸರಾಗೆ ಚಾಲನೆ ನೀಡುವ ಮೂಲಕ ಸಮಸ್ತ ಹಿಂದೂಗಳು ಮತ್ತು ಗುರು ವಿದ್ಯಾರಣ್ಯರ ಮೂಲ ಆಶಯಯಕ್ಕೇ ಕೊಳ್ಳಿ ಇಟ್ಟಂತಾಗುವುದಲ್ಲವೇ?… Read More ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಮೈಸೂರಿನ ಉದಯಗಿರಿ ಅಂದು ಇಂದು

ಕೇವಲ ಎರಡು ಮೂರು ದಶಕಗಳ ಹಿಂದೆ MUDAದವರು ಅಭಿವೃದ್ಧಿ ಪಡಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಮೈಸೂರಿನ ಉದಯಗಿರಿ ಬಡಾವಣೆ ಅಂದು ಹೇಗಿತ್ತು? ಇಂದು ಹೇಗಿದೆ? ಅದಕ್ಕೆ ಕಾರಣೀಭೂತರು ಯಾರು? ಇದಕ್ಕೆ ಪರಿಹಾರವೇನು? ಎಂಬ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಮೈಸೂರಿನ ಉದಯಗಿರಿ ಅಂದು ಇಂದು

ಅಂದಿನ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಇಂದಿನ ಇಟಾಲಿಯನ್ ಗಾಂಧಿಯ ಕಾಂಗ್ರೇಸ್

ಪ್ರಜಾಪ್ರಭುತ್ವ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಭಾರತದಲ್ಲಿ ಅಧಿಕಾರ ಎಂದರೆ, ನೆಹರುವಿನಿಂದ, ಇಂದಿರಾ ಕುಟುಂಬಕ್ಕಾಗಿ ಮತ್ತು ಸಕಲಿಗಾಂಧಿಗಳಿಗೋಸ್ಕರ ಎಂದೇ ಭಾವಿಸಿರುವ, ಮೊಹಬ್ಬತ್ ಕೀ ದುಖಾನ್ ಎಂದು ಹೇಳುತ್ತಲೇ, ಅಲ್ಪಸಂಖ್ಯಾತರ ಓಕೈಕಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಇಟಾಲಿಯನ್ ನಕಲಿ ಗಾಂಧಿಗಳ ಕಾರಾಳ ಕಥೆ-ವ್ಯಥ್ಯೆ ಇದೋ ನಿಮಗಾಗಿ… Read More ಅಂದಿನ ರಾಷ್ಟ್ರೀಯ ಕಾಂಗ್ರೇಸ್ ಮತ್ತು ಇಂದಿನ ಇಟಾಲಿಯನ್ ಗಾಂಧಿಯ ಕಾಂಗ್ರೇಸ್