ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ನಾವಿಂದು ಸ್ವತಂತ್ರವಾಗಿ ಈ ದೇಶದಲ್ಲಿ ಜೀವಿಸುತ್ತಿದ್ದೇವೆ ಎಂದರೆ, ಅದರ ಹಿಂದೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕಣ್ಣೀರಿನ ಕಥೆಗಳಿವೆ. 80ನೇ ಸ್ವಾತಂತ್ರೋತ್ಸವದ ಸಂಧರ್ಭದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಜಮಖಂಡಿ ಭೀಮರಾವ್ ಮತ್ತು ಅವರ ಕುಟುಂಬದ ತ್ಯಾಗ ಮತ್ತು ಬಲಿದಾನದ ಕಥೆ-ವ್ಯಥೆ ಇದೋ ನಿಮಗಾಗಿ… Read More ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ಯಾರದ್ದೋ ದುಡ್ಡು ಪಾಕಿಗಳ ಯುದ್ಧ

ಒಂದು ಕಡೆ ಭಯೋತ್ಪಾದನಾ ಚಟುವಟಿಕೆಗಳನ್ನು ಸಹಿಸುವುದಿಲ್ಲಾ ಎಂದು ಹೇಳಿಕೊಂಡು ಮತ್ತೊಂದೆಡೆ IMF ಮೂಲಕ 8500 ರೂಪಾಯಿಗಳಷ್ಟು ಸಾಲವನ್ನು ಕೊಡಿಸುವ ಮೂಲಕ, ಅಮೇರಿಕಾ ಮತ್ತು ಚೀನಾ ದೇಶಗಳು ತಮ್ಮ ಶಸ್ತ್ರಾಸ್ತ್ರ ಮಾರುತ್ತಾ, ಪರೋಕ್ಷವಾಗಿ ಭಾರತವನ್ನು ಬಗ್ಗು ಬಡಿಯಲು ಮುಂದಾಗಿದೆಯೇ? … Read More ಯಾರದ್ದೋ ದುಡ್ಡು ಪಾಕಿಗಳ ಯುದ್ಧ