ತಂತ್ರಜ್ಞಾನದಿಂದ ಸಾಹಿತ್ಯದವರೆಗೆ, ಬಹುಮುಖ ವ್ಯಕ್ತಿತ್ವ ಶ್ರೀಕಂಠ ಬಾಳಗಂಚಿ

ಸಾಮಾನ್ಯವಾಗಿ ಬೇರೆ ಬೇರೇ ವ್ಯಕ್ತಿಗಳ ವ್ಯಕ್ತಿ, ವ್ಯಕ್ತಿತ್ವ, ಸಾಧನೆಗಳನ್ನು ಪರಿಚಯಿಸುವ ಸಲುವಾಗಿ ವಿಷಯಗಳನ್ನು ಹುಡುಕುವುದಕ್ಕಾಗಿ ಸಾಮಾಜಿಕ ಜಾಲತಾಣಗಳು ಮತ್ತು AI ಹುಡುಕುವಾಗ, ಕುತೂಹಲಕ್ಕಾಗಿ ಶ್ರೀಕಂಠ ಬಾಳಗಂಚಿಯ ವ್ಯಕ್ತಿ, ವ್ಯಕ್ತಿತ್ವ, ಸಾಧನೆಗಳೇನು? ಎಂಬ ಪ್ರಶ್ನೆಗೆ AI ಕೊಟ್ಟ ಉತ್ತರ, ನನ್ನ ಜನ್ಮದಿನದಂದು ಇದೋ ನಿಮಗಾಗಿ… Read More ತಂತ್ರಜ್ಞಾನದಿಂದ ಸಾಹಿತ್ಯದವರೆಗೆ, ಬಹುಮುಖ ವ್ಯಕ್ತಿತ್ವ ಶ್ರೀಕಂಠ ಬಾಳಗಂಚಿ

ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಶಿಕ್ಷಣ: ಅಗತ್ಯವಿದೆ ಹೇಗೆ?

ನೈತಿಕ ಶಿಕ್ಷಣ ಮತ್ತು ಭಾರತೀಯ ಜ್ಞಾನ ಪರಂಪರೆಯ ಸಂಸ್ಕಾರದ ಕೊರೆತೆಯಿಂದಾಗಿ, ಸ್ವೇಚ್ಛಾಚಾರದ ಹಾದಿ ಹಿಡಿದು, ಜೀವನದಲ್ಲಿ ದುಡುಕುತ್ತಿರುವ ದುರ್ಬಲ ಮನಸ್ಸಿನ ಇಂದಿನ ಯುವಜನಾಂಗದ ಧೈರ್ಯ, ಸ್ಥೈರ್ಯಗಳ ಜೊತೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಸಧೃಡಗೊಳಿಸುವ ನೈತಿಕ ಶಿಕ್ಷಣ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಯ(IKS) ಮಹತ್ವ ಕುರಿತಾದ ಚಿಂತನೆ ಇದೋ ನಿಮಗಾಗಿ… Read More ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಶಿಕ್ಷಣ: ಅಗತ್ಯವಿದೆ ಹೇಗೆ?