ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆಯೇ?

ಆರೋಗ್ಯಕರವಾಗಿರಲು ಹಬೆಯಲ್ಲಿ ಬೆಂದ ಇಡ್ಲಿಯನ್ನೇ ತಿನ್ನಿ ಎಂದು ವೈದ್ಯರೇ ಹೇಳುತ್ತಿದ್ದರೆ, ಇಡ್ಲಿ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದರೆ ಹೇಗೇ? ಎನ್ನುವವರಿಗೆ ಇಡ್ಲಿಯ ಇತಿಹಾಸದ ಜೊತೆಗೆ, ಆರೋಗ್ಯ ಇಲಾಖೆಯ ಎಚ್ಚರಿಕೆ ಏನು? ಮತ್ತು ಆರೋಗ್ಯಕರ ರೀತಿಯಲ್ಲಿ ಹೇಗೆ ಇಡ್ಲಿಯನ್ನು ಹೇಗೆ ಮಾಡಿಕೊಂಡು ತಿನ್ನಬೇಕು ಎಂಬೆಲ್ಲದರ ಸವಿವರಗಳು ಇದೋ ನಿಮಗಾಗಿ… Read More ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆಯೇ?

ಮಾರ್ಚ್ 30, ವಿಶ್ವ ಇಡ್ಲಿ ದಿನ

ದಕ್ಷಿಣ ಭಾರತದ ಸಾಂಪ್ರದಾಯಿಕ ಉಪಹಾರವಾದ ಇಡ್ಲಿಯು ಇಂದು ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದು ವಿಶ್ವವಿಖ್ಯಾತವಾಗಿದ್ದು ಪ್ರಪಂಚದ ಮೂಲೆ ಮೂಲಗಳಲ್ಲಿಯೂ ಲಭ್ಯವಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಪ್ರತೀ ವರ್ಷದ ಮಾರ್ಚ್ 30 ರಂದು ವಿಶ್ವ ಇಡ್ಲಿ ದಿನವನ್ನು ಆಚರಿಸುವುದರ ಹಿಂದಿರುವ ರೋಚಕತೆ ಮತ್ತು ಇಡ್ಲಿಯ ಇತಿಹಾಸದ ಕುರಿತಾದ ಅನುರೂಪ ಮತ್ತು ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಮಾರ್ಚ್ 30, ವಿಶ್ವ ಇಡ್ಲಿ ದಿನ

ಮಸಾಲೇ ದೋಸೆ

ದೋಸೆ ಎಂದ ತಕ್ಶಣ ನಮ್ಮೆಲ್ಲರ ಮನದಲ್ಲಿ ಥಟ್ ಅಂತಾ ಮೂಡೋದೇ, ಮಸಾಲೇ ದೋಸೆ. ಈಗ ಇರೋ ಬೇಲೆ ನೋಡಿದರೆ ಹೋಟೆಲ್ಗಳಿಗೆ ಹೋಗಿ ಹೊಟ್ಟೇ ತುಂಬಾ ದೋಸೆ ತಿನ್ನೋದು ಸಾಧ್ಯವೇ ಇಲ್ಲದ ಮಾತು. ಇನ್ನು ಮಸಾಲೇ ದೋಸೆಗೆ ರುಚಿ ಕೊಡೋದೇ ಒಳಗೆ ಹಾಕೋ ಕೆಂಪು ಚೆಟ್ನಿ, ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರು ಕೆಂಪು ಚೆಟ್ನಿ ಮಾಡೋದೇ ಇಲ್ಲ. ಅದರ ಬದಲಾಗಿ ಚೆಟ್ನೀ ಪುಡಿಯನ್ನು ಉದುರಿಸಿಕೊಡುತ್ತಾರಾದರೂ, ಮಸಾಲೇ ದೋಸೆ ರುಚಿ ಬರೋದಿಲ್ಲ. ಅದಕ್ಕಾಗಿಯೇ ದೋಸೆಗಳ ರಾಜ ಮಸಾಲೇ ದೋಸೆಯನ್ನು ಸಾಂಪ್ರದಾಯಿಕವಾಗಿ… Read More ಮಸಾಲೇ ದೋಸೆ