ಗಢ ಆಲಾ ಪಣ ಸಿಂಹ ಗೇಲಾ ಸಿಂಹಗಡ ಕದನ
ಪ್ರಪಂಚಾದ್ಯಂತ ಇರುವ ಎಲ್ಲಾ ದೇಶಗಳ ಸೈನ್ಯಗಳಿಗೆ ಹೋಲಿಸಿದಲ್ಲಿ ಭಾರತದ ಮಿಲಿಟರಿ ಶಕ್ತಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಎಂದೇ ಹೆಸರುವಾಸಿಯಾಗಿದೆ. ಇತ್ತೀಚಿನ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೇಲಂತೂ ಆ ನಂಬಿಕೆ ಇನ್ನೂ ಹೆಚ್ಚಾಗಿದೆ. ಆದರೆ ಇಂದಿಗೆ 350 ವರ್ಷಗಳ ಹಿಂದೆ ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೇ ಕೇವಲ ಕಾಡು ಜನರನ್ನು ಕಟ್ಟಿಕೊಂಡು ಅತೀ ಕಡಿದಾದ ಪ್ರದೇಶದ ಎತ್ತರದಲ್ಲಿದ್ದ ಒಂದು ದೊಡ್ಡ ಕೋಟೆಯಾದ ಸಿಂಹಗಡವನ್ನು ವಶಪಡಿಸಿಕೊಂಡ ಇತಿಹಾಸದ ಮುಂದೇ ಈ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳೂ ನಗಣ್ಯವಾಗುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.… Read More ಗಢ ಆಲಾ ಪಣ ಸಿಂಹ ಗೇಲಾ ಸಿಂಹಗಡ ಕದನ
