ವಿದ್ಯುತ್, ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಹಿಂದಿನ ಕರಾಳ ಸತ್ಯ

2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯಸರ್ಕಾರ ನಂದಿನಿ ಹಾಲು ಮೊಸರು ಮತ್ತು ವಿದ್ಯುತ್ ಬೆಲೆಯನ್ನು ಯದ್ವಾ ತದ್ವಾ ಏರಿಸಿಸಿರುವ ಹಿಂದಿರುವ ಕರಾಳ ಘನ ಘೋರ ಸತ್ಯಾ ಸತ್ಯತೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದ್ದು ಅದರ ಸಂಪೂರ್ಣ ಕಥೆ ವ್ಯಥೆ ಇದೋ ನಿಮಗಾಗಿ… Read More ವಿದ್ಯುತ್, ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಹಿಂದಿನ ಕರಾಳ ಸತ್ಯ

ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ತಾವು ಸಮಾಜವಾದಿಗಳು, ಕೋಮುವಾದ ವಿರೋಧಿಗಳು, ಜಾತ್ಯಾತಿತರು, ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವವರು ಎಂದು ಅಬ್ಬರಿಸಿ ಬೊಬ್ಬಿರಿಯುವ ರಾಜ್ಯಸರ್ಕಾರ, ಉತ್ತರ ಪ್ರದೇಶದ ವಾರಣಾಸಿಯಂತೆಯೇ, ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ ಕಾರ್ಯಕ್ರಮದ ಮೂಲಕ ಕೋಟಿ ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಗ್ಯಾರಂಟಿಗಳಿಗಾಗಿ ಎಲ್ಲದರ ಮೇಲೂ ಬೆಲೆ ಏರಿಸುತ್ತಿರುವ ಈ ಕಾಂಗ್ರೇಸ್ ಸರ್ಕಾರ, ಶಿವರಾತ್ರಿಯ ಆಚರಣೆಗೂ ಅಡ್ಡಿ ಪಡಿಸುತ್ತಿರುವ ಈ ಸರ್ಕಾರ ಈಗ ಇದ್ದಕ್ಕಿದ್ದಂತೆಯೇ ಹಿಂದೂ ದೇವಾಲಯಗಳ ಆದಾಯದ ಹೆಚ್ಚಳಕ್ಕೆ ಸಂಕಲ್ಪ ತೆಗೆದುಕೊಂಡಿದೆ ಎಂದರೆ ಹಿಂದೂಗಳು ನಂಬಲು ಸಾಧ್ಯವೇ? ಈ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಅಧಿಕಾರಕ್ಕೆ ಅಹಿಂದ, ಹಣಕ್ಕಾಗಿ ಹಿಂದೂ ಹುಂಡಿ!!

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಹೋದ ಬಂದ ಕಡೆಯಲೆಲ್ಲಾ, ಕನ್ನಡ ಬಳಸಿ ಕನ್ನಡ ಉಳಿಸಿ, ಅನ್ಯ ಭಾಷೀಯರಿಗೆ ಕನ್ನಡ ಕಲಿಸಿ ಎಂದು ಹೇಳುವ ಮುಖ್ಯಮಂತ್ರಿಗಳು ಅನ್ಯರಿಗೆ ಕನ್ನಡ ಕಲಿಸುವುದು ಬಿಡಿ, ಮೊದಲು ವಿಧಾನ ಸೌಧದಲ್ಲಿ ರಾತ್ರಿ ಶಾಲೆಯನ್ನು ತೆರೆದು, ತಮ್ಮದೇ ಮಂತ್ರಿ ಮಂಡಲದ ಮಂತ್ರಿಗಳಿಗೆ ಸರಿಯಾಗಿ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದರೆ ಸಾಕು, ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅಲ್ವೇ?… Read More ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಶಭಾವಾಗಲಿ

ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

12-13ನೇ ಶತಮಾನಕ್ಕೂ ಮುಂಚೆ ಈ ದೇಶದಲ್ಲಿ ಮುಸಲ್ಮಾನರೇ ಇರಲಿಲ್ಲ. ಬೆರಳೆಣಿಕೆಯ ಮತಾಂಧರು ಖಿಲ್ಚಿ ಸೈನಿಕರು ನಳಂದ ವಿಶ್ವವಿದ್ಯಾಲಯ ನಾಶ ಪಡಿಸಿದ್ದು, ರಾರ್ಬಟ್ ಕ್ಲೈವ್ ನ ಕೇವಲ 300 ಬ್ರಿಟೀಷ್ ಸೈನಿಕರು 1757ರಲ್ಲಿ ಕಲ್ಕತ್ತಾವನ್ನು ವಶಪಡಿಸಿಕೊಂಡ ಇತಿಹಾಸ ಕಣ್ಣ ಮುಂದಿದ್ದರೂ, ಹಿಂದೂಸ್ಥಾನದ ಅಸ್ತಿಗಳೆಲ್ಲವೂ ವಕ್ಫ್ ಆಸ್ತಿ ಎನ್ನುವವರ ವಿರುದ್ಧ ಹಿಂದೂಗಳೇ ಧನಿ ಎತ್ತದೆ ಇರುವುದು, ಹಿಂದೂಗಳು ಇತಿಹಾಸದಿಂದ ಇನ್ನೂ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಅಲ್ವೇ?… Read More ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ನಾವು ಕನ್ನಡಿಗರಾಗಿ ಇರುತ್ತೇವೆ, ಬೇರೆಯವರಿಗೆ ಕನ್ನಡ ಕಲಿಸುತ್ತೇವೆ ಎಂದು ರಾಜ್ಯೋತ್ಸವದ ದಿನ ಕಂಠೀರವಾ ಕ್ರೀಡಾಂಗನದಲ್ಲಿ ಶಪಥ ಮಾಡಿದ ಕನ್ನಡ ಪಂಡಿತ ಸಿದ್ದರಾಮಯ್ಯನವರು, ರಾಜ್ಯಕ್ಕೆ 6ನೇ ಭಾಗ್ಯವಾಗಿ, ತಮ್ಮ ಸಂಪುಟದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರಿಗೆ ಸರಿಯಾಗಿ ಕನ್ನಡ ಓದುವುದನ್ನು ಕಲಿಸಲಿ ಎಂದು ರಾಜ್ಯದ ಜನರು ಕೇಳುತ್ತಿರುವುದು ಸರಿಯಲ್ಲವೇ?… Read More ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಭೂಕಬಳಿಕೆ ಮಾಡಿ, ಜನತೆ ಮತ್ತು ನ್ಯಾಯಾಂಗದಿಂದ ತಪರಾಕಿ ಹಾಕಿಸಿಕೊಂಡ ನಂತರ ಭೂಮಿಯನ್ನು ಹಿಂದಿರುಗಿಸಿ ಸತ್ಯ ಹರಿಶ್ಚಂದ್ರರಂತೆ ಮೆರೆಯುತ್ತಿರುವ ಸಿದ್ದು ಮತ್ತು ಖರ್ಗೆ ಕುಟುಂಬದಿಂದ ಪ್ರೇರಣೆ ಪಡೆದ ದೆಹಲಿಯ ಕಾರು ಕಳ್ಳನ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ದಸರಾಗೆ ಮಹಿಷ ದಸರಾದಿಂದ ಧಮ್ಕಿ

ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಕೆಲವು ವಿಛಿದ್ರಕಾರಿ ಮನಸ್ಥಿತಿಯವರು ಮೈಸೂರಿನಲ್ಲಿ ಮೊನ್ನೆ ಆಚರಿಸಿದ ಮಹಿಷ ಮಂಡಲೋತ್ಸವ(ದಸರಾ)ದಲ್ಲಿ ಹಿಂದೂಗಳನ್ನು ಅವಹೇಳನ ಮಾಡಿರುವುದಲ್ಲದೇ ಪುರಾಣ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ದಸರಾ ಹಬ್ಬದ ಆಚರಣೆಗೆ ಅಡ್ಡಿ ಪಡಿಸುವುದಾಗಿ ಹೇಳಿರುವವರ ವಿರುದ್ಧ ಇದುವರೆವಿಗೂ ಯಾವುದೇ ಕ್ರಮ ಜರುಗಿಸದೇ ಇರುವುದು ಅಚ್ಚರಿಯಾಗಿದೆ… Read More ದಸರಾಗೆ ಮಹಿಷ ದಸರಾದಿಂದ ಧಮ್ಕಿ

ದಸರ v/s  ಮಹಿಷ ದಸರ & ಮೈಸೂರು v/s ಮಹಿಷೂರು  

ಅಲ್ಪಸಂಖ್ಯಾತರ ಓಲೈಕೆಗಾಗಿ ವಕ್ಫ್ ಬೋರ್ಡ್ ತಂದಂತೆ, ದಲಿತ ಸಂಘಟನೆಯ ಹೆಸರಿನಲ್ಲಿ ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಸಲುವಾಗಿಯೇ ಕಾಂಗ್ರೇಸ್ ಬೆಂಬಲಿತ ಮಹಿಷ ದಸರಾ, ನಾಡಿನ ಅಖಂಡತೆಗೆ ಮತ್ತು ಭಾವೈಕ್ಯತೆಗೆ ಹೇಗೆ ಮಾರಕವಾಗಿದೆ ಎಂಬುದರ ಸತ್ಯಾಸತ್ಯತೆ ಇದೋ ನಿಮಗಾಗಿ… Read More ದಸರ v/s  ಮಹಿಷ ದಸರ & ಮೈಸೂರು v/s ಮಹಿಷೂರು