ಮೈಸೂರು ದಸರಾ ವಿವಾದ: ಪ್ರಮೋದಾದೇವಿ ಒಡೆಯರ್ ಮತ್ತು ಯತೀಂದ್ರ ಸಿದ್ದರಾಮಯ್ಯ ನಡುವೆ ವಾಕ್ಸಮರ! ಅರಸರ ಕುಟುಂಬ ಸರ್ಕಾರದ ಹಂಗಿನಲ್ಲಿದೆಯೇ?

https://enantheeri.com/2026/10/27/pramodadevi_yatindra/ ‎

ಹಿಂದಿನ ಕಾಲದ ರಾಜರೇನು ತಮ್ಮ ಮನೆಯಿಂದ ದುಡ್ಡು ತಂದು ಹಾಕುತ್ತಿದ್ದರಾ? ಎಂದು ಅಂದು ಸಿದ್ದರಾಮಯ್ಯ ಅವರು ಕೇಳಿದ್ದರೆ, ಇಂದು ಯತೀಂದ್ರ ಸಿದ್ದರಾಮಯ್ಯ ಅರಮನೆಯ ಬಹುತೇಕ ಭಾಗ ಸರ್ಕಾರದ ಅಧೀನದಲ್ಲಿದ್ದು, ರಾಜಮನೆತನಕ್ಕೆ ಉಳಿದುಕೊಳ್ಳಲು ನಾವು ಜಾಗ ಕೊಟ್ಟಿದ್ದೇವೆ ಅಷ್ಟೇ, ಎಂದಿರುವಾಗ, ಅರಸರ ಕುಟುಂಬ ಸರ್ಕಾರದ ಹಂಗಿನಲ್ಲಿದೆಯೇ?… Read More ಮೈಸೂರು ದಸರಾ ವಿವಾದ: ಪ್ರಮೋದಾದೇವಿ ಒಡೆಯರ್ ಮತ್ತು ಯತೀಂದ್ರ ಸಿದ್ದರಾಮಯ್ಯ ನಡುವೆ ವಾಕ್ಸಮರ! ಅರಸರ ಕುಟುಂಬ ಸರ್ಕಾರದ ಹಂಗಿನಲ್ಲಿದೆಯೇ?

ಕರ್ನಾಟಕ ರಾಜಕೀಯದಲ್ಲಿ ಕೆಸರೆರಚಾಟದ ಹೊಸ ಅಸ್ತ್ರವೇ ಸ್ಟಿಂಗ್ ಆಪರೇಷನ್?

ರಾಜಕೀಯದಲ್ಲಿ ವಿರೋಧಾಭಾಸಗಳು, ಟೀಕೆ, ಪ್ರತಿಭಟನೆ, ತನಿಖೆ ಮತ್ತು ಭಿನ್ನಾಭಿಪ್ರಾಯಗಳು ಸಹಜ. ಆದರೆ ಎದುರಾಳಿಯನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಮಣಿಸಲಾಗದೇ, ಅವರ ಖಾಸಗಿ ಬದುಕನ್ನು ರಹಸ್ಯವಾಗಿ ಚಿತ್ರೀಕರಿಸಿ, ಅವುಗಳ ಮೂಲಕ ತೇಜೋವಧೆ ಮಾಡುವುದು ಅಕ್ಷಮ್ಯ ಅಪರಾಧ. ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹನಿಟ್ರ್ಯಾಪ್ ಮತ್ತು ಸ್ಟಿಂಗ್ ಆಪರೇಷನ್ ಕುರಿತಾದ ವಸ್ತುನಿಷ್ಠ ಕಥೆ-ವ್ಯಥೆ ಇದೋ ನಿಮಗಾಗಿ… Read More ಕರ್ನಾಟಕ ರಾಜಕೀಯದಲ್ಲಿ ಕೆಸರೆರಚಾಟದ ಹೊಸ ಅಸ್ತ್ರವೇ ಸ್ಟಿಂಗ್ ಆಪರೇಷನ್?

ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಮಹಿಳಾ ಸಬಲೀಕರಣ ಎಂದು ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ನಿಜಕ್ಕೂ ಆಘಾತಕಾರಿಯಾಗಿದ್ದು, ಈ ಪರಿಯಾಗಿ ಜನರ ತೆರಿಗೆಯ ಹಣ ಪೋಲಾಗುತ್ತಿದ್ದರೂ, ಇದರ ಬಗ್ಗೆ ರಾಹುಲ್ ಗಾಂಧಿ ಆದಿಯಾದಿಗಾಗಿ ಯಾವ ಕಾಂಗ್ರೇಸ್ ನಾಯಕರೂ ಚಕಾರ ಎತ್ತದಿರುವುವಾಗ, ಇದು ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಪೆಹಲ್ಗಾಂನಲ್ಲಿ ಕಲ್ಮಾ ಹೇಳು ಎನ್ನುತ್ತಲೇ, ಪ್ಯಾಂಟ್ ಬಿಚ್ಚಿ ಧರ್ಮ ನೋಡಿ 26 ಅಮಾಯಕರನ್ನು ಕೊಂದು ಹಾಕಿದ ಘಟನೆ ಮಾಯುವ ಮುನ್ನವೇ, ಕಲ್ಮಾ ಹೇಳಲಿಲ್ಲಾ ಎಂದು ಮುಂಬೈನ ಮೀರಾ ರೋಡಿನಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾವಲುಗಾರರ ಮೇಲೆ ಝೈಬ್ ಝುಬೇರ್ ಅನ್ಸಾರಿ ಎಂಬ ಸುಶೀಕ್ಷಿತ ಮತಾಂಧ ಚಾಕುವಿನಿಂದ ಇರಿದ ಪ್ರಕರಣದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?

ಬೆಂಗಳೂರಿನ ದೇವನಹಳ್ಳಿಯ ಹೆದ್ದಾರಿಯ ಹೈವೇ ನೆಸ್ಟ್ ಎಂಬ ಪುಟ್ಟ ಚಹಾ ಅಂಗಡಿಯವ ಬೆಳ್ಳಂಬೆಳಿಗ್ಗೆ ವ್ಯಾಪಾರ ಆರಂಭಿಸಿದ್ದನ್ನೇ ಅಪರಾಧ ಎಂದು ಪರಿಗಣಿಸಿ, ಪೊಲೀಸ್ ಇನ್ಸ್‌ಪೆಕ್ಟರ್ ರಾಕೇಶ್ ಆ ಹುಡುಗನ ಮೇಲೆ ಆಕ್ರಮಣ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಪೋಲೀಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ? ಎಂಬ ಜಿಜ್ಞಾಸೆಗೆ ಇಲ್ಲಿದೆ ಉತ್ತರ.… Read More ಪೋಲಿಸರಿಗೆ ಸಾರ್ವಜನಿಕರ ಮೇಲೆ ಕೈ ಮಾಡೋ ಹಕ್ಕು ಇದೆಯೇ?

ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

80ರ ದಶಕದಲ್ಲಿ ಆರ್.ಸಿ.ಕಾಲೇಜಿನ ವಿದ್ಯಾರ್ಥಿ ನಾಯಕ ದಿವಾಕರ್ ಹೆಗಡೆ ಕೊಲೆಯಾಗಿದ್ದಕ್ಕಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಶಿಸ್ತನ್ನು ಕಾಪಾಡುವ ಸಲುವಾಗಿ, ಅಂದಿನ ಕಾಂಗ್ರೇಸ್ ಸರ್ಕಾರವೇ ನಿರ್ಭಂಧಿಸಿದ್ದ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು, ಝೆನ್ ಜೀಗಳನ್ನು ಪ್ರಚೋದಿಸುವ ಅಧಿಕಾರಕ್ಕೆ ಬರಲು ಹವಣಿಸಿರುವ ರಾಹುಲ್ ಗಾಂಧಿಯ ಆಣತಿಯ ಮೇರೆಗೆ ಮತ್ತೆ ನಡೆಸಲು ಮುಂದಾಗಿರುವ ಸಿದ್ದರಾಮಯ್ಯನವರ ಸರ್ಕಾರದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

ಯಲಹಂಕದ ಕೋಗಿಲು ಬಳಿ ಅಕ್ರಮವಾಗಿ ನೆಲೆಸಿದ್ದ ಕೇರಳದ ಮುಸ್ಲಿಂರನ್ನು ವಕ್ಕಲು ಎಬ್ಬಿಸಿ, ಪಿಣರಾಯಿ ವಿಜಯನ್ ವಿರುದ್ಧ ತೊಡೆ ತಟ್ಟಿದ ರಾಜ್ಯ ಕಾಂಗ್ರೇಸ್ ನಾಯಕರು, ಕೇರಳಿಗ ಕೆ.ಸಿ ವೇಣುಗೋಪಾಲ್ ಆಜ್ಞಾನುಸಾರ ಅಕ್ರಮವನ್ನು ಸಕ್ರಮ ಮಾಡಲು ಮುಂದಾಗಿರುವ ಆಘಾತಕಾರಿ ಸಂಗತಿಯ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

ಮುಖ ನೋಡಿ ಮೊಳ ಹಾಕುವುದು

ಬಿಟ್ಟಿ ಭಾಗ್ಯದಿಂದ ರಾಜ್ಯವನ್ನು ಹಾಳು ಮಾಡಿರುವ ಈ ಸರ್ಕಾರ, ಈಗ ಮುಖ ನೋಡಿ ಮಣೆ ಹಾಕುವ ಹಾಗೆ, ಮೊನ್ನೆ ಸೆಂಟ್ ಫಿಲೋಮಿನಾಸ್ ಮೆಟ್ರೋ ನಿಲ್ಡಾಣ, ನೆನ್ನೆ ಬಸವ ಮೆಟ್ರೋ ಎಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಕಥೆ-ವ್ಯಥೆ ಇದೋ ನಿಮಗಾಗಿ… Read More ಮುಖ ನೋಡಿ ಮೊಳ ಹಾಕುವುದು

ಶಿಕ್ಷಣದಲ್ಲೂ ತುಷ್ಟೀಕರಣವೇ?

ಧರ್ಮಸ್ಥಳ ದಂಗಲ್, ದಸರಾ ಉದ್ಭಾಟನೆ, ಚಾಮುಂಡಿ ಬೆಟ್ಟದ ಕುರಿತಾದ ವಿವಾದಾತ್ಮಕ ಹೇಳಿಕೆ, ಕಲಾಸೀಪಾಳ್ಯದಲ್ಲಿ ಕೇಸರಿ ಶಾಲು ಹೀಗೆ ಒಂದಲ್ಲಾ ಒಂದು ಹಿಂದೂ ವಿರೋಧಿ ಚಟುವಟಿಕೆಗಳ ಮಧ್ಯೆ, ಸರ್ಕಾರಿ ಪ್ರಾಥಮಿಕ ತರಗತಿಯ ಮಕ್ಕಳಿಗೆ “ರೂಮ್ ಟು ರೀಡ್” ಎಂಬ ಕಾರ್ಯಕ್ರಮದ ಅಡಿಯಲ್ಲಿ ಈದ್ ಮಿಲಾದ್ ಹಬ್ಬದ ಕುರಿತಾಗಿ ಖಡ್ಡಾಯವಾಗಿ ಓದ ಬೇಕೆಂದು ರಾಜ್ಯಸರ್ಕಾರ ಕಳುಹಿಸಿರುವ ಸುತ್ತೋಲೆಯ ಹಿಂದಿನ ಕರಾಳ ಕಥನ ಇದೋ ನಿಮಗಾಗಿ… Read More ಶಿಕ್ಷಣದಲ್ಲೂ ತುಷ್ಟೀಕರಣವೇ?