ರಾಷ್ಟ್ರೀಯ ದಂಪತಿಗಳ ದಿನ . ಪ್ರೀತಿಯ ಜೊತೆಯಲ್ಲ, ಬದುಕಿನ ಪಯಣದ ಜೊತೆಗಾರಿಕೆಯನ್ನು ಆಚರಿಸುವ ದಿನ

ದಾಂಪತ್ಯ ಎಂದರೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಲ್ಲಿ ನೋಡುವುವುದು, ವಾಟ್ಸಾಪ್ ನಲ್ಲಿ ಪ್ರೀತಿಸುವುದು, ಇನ್ಸ್ಟಾಗ್ರಾಮ್ ನಲ್ಲಿ ವಿಚ್ಷೇದನ ನೀಡುವುದು ಎಂಬಂತಾಗಿರುವ ಕಾಲದಲ್ಲಿ, ರಾಷ್ಟ್ರೀಯ ದಂಪತಿಗಳ ದಿನದಂದು ನಿಜವಾದ ದಾಂಪತ್ಯ ಎಂದರೇನು? ಅದು ಹೇಗಿರಬೇಕು? ಎಂಬುದರ ಕುರಿತಾದ ವಿಶೇಷವಾದ ಮಾಹಿತಿಗಳು ರಾಷ್ಟ್ರೀಯ ದಂಪತಿಗಳ ದಿನದಂದು ಇದೋ ನಿಮಗಾಗಿ… Read More ರಾಷ್ಟ್ರೀಯ ದಂಪತಿಗಳ ದಿನ . ಪ್ರೀತಿಯ ಜೊತೆಯಲ್ಲ, ಬದುಕಿನ ಪಯಣದ ಜೊತೆಗಾರಿಕೆಯನ್ನು ಆಚರಿಸುವ ದಿನ

ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ

ಅಡುಗೆ ಮನೆ (Kitchen Room) ಕೇವಲ ಮನೆಯ ಒಂದು ಕೋಣೆಯಲ್ಲ. ಅದು ಇಡೀ ಕುಟುಂಬದ (Family) ಸದಸ್ಯರನ್ನು ಬೆಸೆದಿಟ್ಟುಕೊಳ್ಳುವ ಕೊಂಡಿ, ಮನೆಯ ಆರೋಗ್ಯದ ಕೇಂದ್ರ & ಶಕ್ತಿ ಕೇಂದ್ರವೂ ಹೌದು. ಮನೆಯ ಅಡುಗೆ ಮನೆಯಲ್ಲಿ ನಿತ್ಯವೂ ಮೂರು ಬಾರಿ ಒಲೆ ಉರಿಯುತ್ತಿದೆ ಎಂದರೆ ಆದೊಂದು ಆರೋಗ್ಯಕರ ಕುಟುಂಬ ಎಂದರು ತಪ್ಪಾಗದು. ಇತ್ತೀಚಿನವರೆಗೂ ಅಡುಗೆ ಮನೆಯ ಡಬ್ಬಿಗಳೇ ಭಾರತೀಯ ಗೃಹಿಣಿಯರ ಉಳಿತಾಯದ ಕೇಂದ್ರವೂ ಆಗಿದ್ದು, ಕುಟುಂಬಕ್ಕೆ ಅತ್ಯಾವಶ್ಯಕತೆ ಬಿದ್ದಾಗ ಅಲ್ಲಿನ ಸಾಸಿವೆ ಡಬ್ಬಿ, ಗಸಗಸೆ ಡಬ್ಬಿಯಲ್ಲಿ ಉಳಿಸಿ ಭದ್ರವಾಗಿ… Read More ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ

ಮನಸ್ಸಿದ್ದಲ್ಲಿ ಮಾರ್ಗ

ಸ್ನೇಹ ಚುರುಕಾದ ಬುದ್ಧಿವಂತ ಮಧ್ಯಮ ವರ್ಗದ ಹುಡುಗಿ. ಓದಿನೊಂದಿಗೆ ಹಾಡು, ನೃತ್ಯಗಳಲ್ಲೂ ಎತ್ತಿದ ಕೈ. ತಂದೆ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಜೊತೆಗೆ ಮನೆಯಲ್ಲಿಯೇ ಸಣ್ಣ ಪುಟ್ಟ ಎಲೆಕ್ಟ್ರಿಕಲ್ ವಸ್ತುಗಳನ್ನು ರಿಪೇರಿ ಮಾಡುತ್ತಿದರೆ, ತಾಯಿ ಅಪ್ಪಟ ಗೃಹಿಣಿ. ಅದೊಂದು ಬೇಸಿಗೆ ರಜೆಯಲ್ಲಿ ಹೈಸ್ಕೂಲ್ ಓದುತ್ತಿದ್ದ ಸ್ನೇಹ ತನ್ನ ಸ್ನೇಹಿತೆಯರೊಂದಿಗೆ ಆಟವಾಡಲು ಮನೆಯ ಸಮೀಪದಲ್ಲೇ ಇದ್ದ ಕ್ರೀಡಾಂಗಣಕ್ಕೆ ಹೋಗಿದ್ದಳು. ಅಲ್ಲೇ ಪಕ್ಕದಲ್ಲೇ ಆಡುತ್ತಿದ್ದವರ ಚೆಂಡು ಇವರತ್ತ ಬಂದಿತು. ಆ ಕೂಡಲೇ ಸ್ನೇಹ ಆ ಚೆಂಡನ್ನು ಹಿಡಿದು ತನ್ನ ಎಡಗೈನಿಂದ ರಭಸವಾಗಿ ಹಿಂದಿರುಗಿಸಿ… Read More ಮನಸ್ಸಿದ್ದಲ್ಲಿ ಮಾರ್ಗ