ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಅಂದು ಮುಸಲ್ಮಾನರ ಆಕ್ರಮಣದಿಂದ ಹಿಂದೂಗಳನ್ನು ರಕ್ಷಿಸುವ ಸಲುವಾಗಿ ವಿಜಯನಗರ ಸಾಮ್ರಾಜ್ಯ ಕಟ್ಟಿ ಹಿಂದೂಗಳನ್ನು ಒಗ್ಗೂಡಿಸಲು ನಾಡ ಹಬ್ಬವಾಗಿ ದಸರಾ ಹಬ್ಬ ಆರಂಭವಾದರೆ, ಇಂದು ಅದೇ ತಾಯಿ ಭುವನೇಶ್ವರಿಯನ್ನು ದ್ವೇಷಿಸುವ ಖಟ್ಟರ್ ಮುಸ್ಲಿಂ ಭಾನು ಮುಷ್ತಾಕ್ ಅವರಿಂದ ದಸರಾಗೆ ಚಾಲನೆ ನೀಡುವ ಮೂಲಕ ಸಮಸ್ತ ಹಿಂದೂಗಳು ಮತ್ತು ಗುರು ವಿದ್ಯಾರಣ್ಯರ ಮೂಲ ಆಶಯಯಕ್ಕೇ ಕೊಳ್ಳಿ ಇಟ್ಟಂತಾಗುವುದಲ್ಲವೇ?… Read More ದಸರಾ ಉದ್ಘಾಟನೆಯಲ್ಲೂ ಓಲೈಕೆ ರಾಜಕಾರಣವೇ?

ಕನ್ನಡ ಚಳುವಳಿ ಅಂದು ಇಂದು

ಹೆಗಲು ಮೇಲೆ ಕೆಂಪು ಹಳದಿ ವಸ್ತ್ರವನ್ನು ಹಾಕಿಕೊಂಡು ಬೀದಿಗಿಳಿದು, ಬಂದ್ ಮಾಡಿಸುವುದು, ಬೋರ್ಡುಗಳಿಗೆ ಮಸಿ ಬಳಿಯುವುದೇ ಕನ್ನಡ ಹೋರಾಟ ಎನ್ನುವ ಇಂದಿನ ಉಟ್ಟು ಖನ್ನಢ ಓಲಾಟಗಾರರಿಗೆ, ನಿಜವಾದ ಕನ್ನಡ ಹೋರಾಟ ಎಂದರೆ ಏನು? ಅದರ ಸ್ವರೂಪ ಹೇಗಿತ್ತು? ನಿಸ್ವಾರ್ಥ ಕನ್ನಡ ಹೋರಾಟಗಾರರ ಜವಾಬ್ಧಾರಿ ಏನಿತ್ತು? ಅಂತಹ ಹೋರಾಟಗಾರರು ಯಾರು? ಎಂಬೆಲ್ಲಾ ಕುರಿತಾದ ಸವಿವರಗಳು ಇದೋ ನಿಮಗಾಗಿ.… Read More ಕನ್ನಡ ಚಳುವಳಿ ಅಂದು ಇಂದು