ಮನೆಯಲ್ಲಿರುವ ಹಿರಿಯರು, ಮನೆಯ ಹಳೆಯ ವಸ್ತುಗಳಲ್ಲ, ಬದುಕಿನ ಅಮೂಲ್ಯ ಗ್ರಂಥಗಳು!

ನಾವುಗಳು ವಿಷಯಗಳನ್ನು ತಿಳಿದುಕೊಳ್ಳಲು Googleನಲ್ಲಿ ಹುಡುಕುತ್ತೇವೆ. ಆದರೆ ಮನೆಯಲ್ಲೇ ಅಜ್ಜ-ಅಜ್ಜಿಯರ ರೂಪದಲ್ಲಿರುವ Googl ಮತ್ತು Encyclopedia ಇದೆ ಎನ್ನುವುದನ್ನು ಮರೆತಿರುತ್ತೇವೆ. ಮನೆಯಲ್ಲಿರುವ ಹಿರಿಯರು, ಬದುಕಿನ ಅಮೂಲ್ಯ ಗ್ರಂಥಗಳು! ಅವರುಗಳು ವಿಶ್ವವಿದ್ಯಾಲಯ ಇದ್ದಂತೆ. ಹಿರಿಯ ನಾಗರೀಕರ ದಿನದಂದು, ಪ್ರಸ್ತುತವಾಗಿ ಅಭಿಭಕ್ತ ಕುಟುಂಬ ಮತ್ತು ಹಿರಿಯರ ಅವಶ್ಯಕತೆಯ ಕುರಿತಾದ ಹೃದಯಸ್ಪರ್ಶಿ ವಿಚಾರಗಳು ಇದೋ ನಿಮಗಾಗಿ… Read More ಮನೆಯಲ್ಲಿರುವ ಹಿರಿಯರು, ಮನೆಯ ಹಳೆಯ ವಸ್ತುಗಳಲ್ಲ, ಬದುಕಿನ ಅಮೂಲ್ಯ ಗ್ರಂಥಗಳು!

ಹಿರಿಯರು ಇರಲವ್ವಾ ಮನೆತುಂಬಾ

ಹಬ್ಬ ಹರಿದಿನಗಳಲ್ಲಿ, ಮದುವೆ ಮುಂಜಿ ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಆಚಾರ, ವಿಚಾರ ಕಟ್ಟು ಪಾಡುಗಳು ಮತ್ತು ಸಂಪ್ರದಾಯದ ಆಚರಣೆಗಳೇ ಹೆಚ್ಚಿನ ಮಹತ್ವ ಪಡೆದಿರುತ್ತವೆ. ಒಂದೊಂದು ಪ್ರದೇಶದಲ್ಲಿಯೂ, ಒಬ್ಬೊಬ್ಬರ ಮನೆಗಳಲ್ಲಿಯೂ ಅಲ್ಲಿಯ ಸ್ಥಳೀಯ ಪರಿಸರ, ಹವಾಮಾನ ಮತ್ತು ಅನುಕೂಲಕ್ಕೆ ತಕ್ಕಂತೆ ಆಚರಣೆಗಳು ರೂಢಿಯಲ್ಲಿರುತ್ತದೆ. ಹಾಗಂದ ಮಾತ್ರಕ್ಕೆ ಈ ಪದ್ದತಿಗಳಿಗೆ ಯಾವುದೇ ಲಿಖಿತ ವಿಧಿವಿಧಾನಗಳು ಇಲ್ಲವಾದರೂ ಅದು ತಲೆ ತಲಾಂತರದಿಂದ ಹಿರಿಯರು ಆಚರಿಸುತ್ತಿದ್ದದ್ದನು ನೋಡಿ, ಕೇಳಿ ತಿಳಿದು ರೂಢಿಯಲ್ಲಿಟ್ಟು ಕೊಂಡು ಬಂದಿರುತ್ತಾರೆ. ನೆನ್ನೆ ವರಮಹಾಲಕ್ಷ್ಮಿ ಹಬ್ಬ. ಸಕಲ ಹಿಂದೂಗಳು… Read More ಹಿರಿಯರು ಇರಲವ್ವಾ ಮನೆತುಂಬಾ