ಧನುರ್ಮಾಸ

ಸಾಧಾರಣವಾಗಿ ಡಿಸೆಂಬರ್ 15 ರಿಂದ ಜನವರಿ 15ರ ನಡುವಿನ ತಿಂಗಳನ್ನು ಧನುರ್ಮಾಸ ಎಂದು ಏಕೆ ಕರೆಯಲಾಗುತ್ತದೆ? ಧನುರ್ಮಾಸದ ಆಚರಣೆ ಮತ್ತು ಫಲ ಶೃತಿಯ ಜೊತೆಗೆ ನೈವೇದ್ಯಕ್ಕೆ ಹುಗ್ಗಿಯನ್ನೇ ಏಕೆ ಮಾಡಲಾಗುತ್ತದೆ? ಈ ತಿಂಗಳಿನಲ್ಲಿ ಶುಭ ಸಮಾರಂಭಗಳನ್ನು ಏಕೆ ಮಾಡುವುದಿಲ್ಲ ಮತ್ತು ಈ ತಿಂಗಳನ್ನು ಶೂನ್ಯಮಾಸ ಎಂದೂ ಏಕೆ ಕರೆಯಲಾಗುತ್ತದೆ? ಎಂಬೆಲ್ಲಾ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಧನುರ್ಮಾಸ

ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)

ದಕ್ಷಿಣ ಭಾರತೀಯರಿಗೆ ಅದರಲ್ಲೂ ಕರ್ನಾಟಕ, ತಮಿಳು ನಾಡು ಮತ್ತು  ಅವಿಭಜಿತ  ಆಂಧ್ರ ಪ್ರದೇಶದವರ ಬಹುತೇಕ ಸಭೆ ಸಮಾರಂಭಗಳಿರಲಿ ಅಥವಾ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಹುಗ್ಗಿಯನ್ನು ಬಳೆಸಲಾಗುತ್ತದೆ.  ಧನುರ್ಮಾಸದಲ್ಲಂತೂ ಇಡೀ ಒಂದು ತಿಂಗಳು ಪೂರ್ತಿ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿಯೂ ಸಿಹಿ ಇಲ್ಲವೇ ಖಾರ  ಹುಗ್ಗಿ (ಪೊಂಗಲ್)ಯದೇ ಭರಾಟೆ. ಇಂತಹ ಸಿಹಿ ಮತ್ತು  ಖಾರ  ಹುಗ್ಗಿ (ಪೊಂಗಲ್)ಯನ್ನು  ಸಾಂಪ್ರದಾಯಕವಾಗಿ ಮನೆಯಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ತೋರಿಸಿಕೊಡುತ್ತಿದ್ದೇವೆ. ಸುಮಾರು ಐದಾರು ಜನರಿಗೆ ಸಾಕಾಗುವಷ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು ಖಾರ  ಹುಗ್ಗಿ ತಯಾರಿಸಲು… Read More ಸಿಹಿ ಮತ್ತು ಖಾರ ಹುಗ್ಗಿ (ಪೊಂಗಲ್)