ಶ್ರೀ ಕಲ್ಯಾಣ ಸುಂದರಂ ಅಲಿಯಾಸ್ ಸರ್ವರ್ ಸುಂದರಂ
1964 ರಲ್ಲಿ ಕೆ.ಬಾಲಚಂದರ್ ಆವರ ನಿರ್ದೇಶನದಲ್ಲಿ ಕನ್ನಡಿಗ ತಾಯ್ ನಾಗೇಶ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಸರ್ವರ್ ಸುಂದರಂ ಎಂಬ ಸಿನಿಮಾ ತಮಿಳುನಾಡಿನಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಸಿನಿಮಾ ಆಗಿ ರೆಕಾರ್ಡ್ ಆಗಿದ್ದಲ್ಲದೇ ಅನೇಕ ಭಾಷೆಗಳಲ್ಲಿಯೂ ಡಬ್ ಮತ್ತು ರೀಮೇಕ್ ಆಯಿತು. ತೊಂಭತ್ತರ ದಶಕದಲ್ಲಿ ಜಗ್ಗೇಶ್ ಅವರು ಅದೇ ಸಿನಿಮಾವನ್ನು ಸರ್ವರ್ ಸೋಮಣ್ಣ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ರೀಮೇಕ್ ಮಾಡಿದ್ದರು. ಚಿತ್ರನಟನಾಗಬೇಕೆಂಬ ಆಸೆ ಹೊತಿದ್ದ ಯುವಕನೊಬ್ಠ ಹೊಟ್ಟೆ ಪಾಡಿಗೆ ಹೋಟೆಲ್ ಒಂದರಲ್ಲಿ ಸರ್ವರ್ ಆಗಿ ಕೆಲಸ ಸೇರಿಕೊಂಡು ಅಲ್ಲಿಗೆ… Read More ಶ್ರೀ ಕಲ್ಯಾಣ ಸುಂದರಂ ಅಲಿಯಾಸ್ ಸರ್ವರ್ ಸುಂದರಂ