ಲಾಲ್ಬಾಗ್ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಬೆಂಗಳೂರಿನ ಕೆಲವೆಡೆಯಲ್ಲಿ ಪರಿಸರದ ಹಾನಿಯನ್ನೂ ಲೆಖ್ಖಿಸದೇ, ತಜ್ಞರ ಎಚ್ಚರಿಕೆಗೂ ಮನ್ನಣೆ ಕೊಡದೇ, ಸುರಂಗ ಮಾರ್ಗ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದು, ಒಂದು ಸಮಸ್ಯೆ ಪರಿಹರಿಸಲು ಹೋಗಿ ನೂರಾರು ಸಮಸ್ಯೆಗೆ ಸಿಕ್ಕಿಕೊಳ್ಳುವ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ ಆಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಲಾಲ್ಬಾಗ್ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ
