ತಾನು ಕಳ್ಳ ಪರರ ನಂಬ
ನೆನ್ನೆ ಮುಂಜಾನೆ ರಾಜ್ಯಾದ್ಯಂತ ಕೆಲ ಭ್ರಷ್ಟ ಸರಕಾರಿ ಇಂಜಿನೀಯರುಗಳು ಮತ್ತು ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವುದು ಈಗ ಜಗಜ್ಜಾಹೀರಾತಾಗಿದೆ. ದಾಳಿಯಾಗಿರುವುದು ಹಾಸನ, ಮಂಡ್ಯ, ಕನಕಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಾದರೂ ಅದರ ಪರಿಣಾಮ ಮತ್ತು ಪ್ರತಿಭಟನೆ ಬೆಂಗಳೂರಿನಲ್ಲಿ ಆಗುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಅದರಲ್ಲೂ ಮುಖ್ಯಮಂತ್ರಿಯ ಮತ್ತು ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಡೀ ಸರ್ಕಾರವೇ ಈ ದಾಳಿಯ ವಿರುದ್ಧ ಐಟಿ ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಲ್ಲದೆ, ಅನಾವಶ್ಯಕವಾಗಿ ಪ್ರಧಾನಿಗಳನ್ನೂ, ಬಿಜೆಪಿಯರವನ್ನು ಇದು ರಾಜಕೀಯ ಪ್ರೇರಿತ ಧಾಳಿ… Read More ತಾನು ಕಳ್ಳ ಪರರ ನಂಬ
