ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು  ಬದುಕು

ಆ ಒಂದು ಕರೆ… ಬದಲಾಯಿಸಿತು ಬರವಣಿಗೆಯನ್ನೂ, ಬದುಕನ್ನೂ! ಶಂಕರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕದಾದರೂ ಚೊಕ್ಕವಾದ ಸಂಸಾರ. ಹೆಂಡತಿ ಗೃಹಿಣಿ. ಮಕ್ಕಳು ಶಾಲೆ-ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಯಾವುದೇ ದೊಡ್ಡ ಕೊರತೆಯಿಲ್ಲದ, ನೆಮ್ಮದಿಯಿಂದ ಸಾಗುತ್ತಿದ್ದ ಕುಟುಂಬ. ಶಂಕರನಿಗೆ ಬರವಣಿಗೆಯಲ್ಲಿ ಕೊಂಚ ಹೆಚ್ಚಿನ ಆಸಕ್ತಿ. ಅದರಲ್ಲೂ ರಾಜಕೀಯ ವಿಷಯಗಳೆಂದರೆ ಪಂಚಪ್ರಾಣ. ದಿನವಿಡೀ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಹೇಗೋ ಸಮಯ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಧರ್ಮ, ತನ್ನ ನೆಚ್ಚಿನ ಸಿದ್ಧಾಂತ ಹಾಗೂ ತಾನು ಮೆಚ್ಚುವ ರಾಜಕೀಯ ನಾಯಕರ ಪರವಾಗಿ… Read More ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು  ಬದುಕು