ಕಶ್ಮೀರ್ ಫೈಲ್ಸ್ ಅನುಭವ

ಮಾರ್ಚ್ ೧೧ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದರೂ ತಪ್ಪಾಗದು. ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸವನ್ನು ಕರಾರುವಾಕ್ಕಾಗಿ ತಿಳಿದಿರುವ ನಮಗೆ ಕೇವಲ 32 ವರ್ಷಗಳ ಹಿಂದೆ ನಡೆದಿದ್ದ ಕಾಶ್ಮೀರೀ ಪಂಡಿತರ ನರಮೇಧದ ಕುರಿತಾಗಿ ನಿಜವಾದ ಇತಿಹಾಸವನ್ನೇ ತಿಳಿಯದಿದ್ದ ನಮಗೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿಯವರ ಕಾಶ್ಮೀರಿ ಫೈಲ್ಸ್ ಚಲನಚಿತ್ರ ಬಿಡುಗಡೆಯಾದ ದಿನ. ಈ ಚಿತ್ರದ ಮೂಲಕ ಆ ನಿರ್ದೇಶಕ ಕಾಶ್ಮೀರದ ಕುರಿತಾದ ನೈಜ ಇತಿಹಾಸನ್ನು ಜಗತ್ತಿಗೇ ತಿಳಿಸಿದ್ದಕ್ಕಾಗಿ ಮೊದಲು ಅಭಿನಂದನೆಗಳನ್ನು ಸಲ್ಲಿಸೋಣ.

ಚಿತ್ರ ಬಿಡುಗಡೆ ಆದಗನಿಂದ ಅನೇಕರು ಈ ಚಿತ್ರದ ಬಗ್ಗೆ ನೂರಾರು ಲೇಖನಗಳನ್ನು ಬರೆದು ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯ ಅದರಲ್ಲೂ ಹಿಂದೂಗಳು ಖಡ್ಡಾಯವಾಗಿ ನೋಡಲೇ ಬೇಕು ಎಂದು ತಿಳಿಸಿದ್ದರು. ಇದೇ ಕುರಿತಂತೆ ನನ್ನ ಲೇಖನದ ಅಭಿಮಾನಿ ದೇವರುಗಳು ಸಹಾ ಅರೇ ನಿಮ್ಮಿಂದ ಆ ಚಿತ್ರದ ಕುರಿತಾದ ಲೇಖನಿ ಇನ್ನೂ ಏಕೆ ಬರಲಿಲ್ಲ ಎಂದು ಮೇಲಿಂದ ಮೇಲೆ ವಿಚಾರಿಸುತ್ತಲೇ ಇದ್ದರು. ಅದರ ಕುರಿತಾಗಿ ಈಗಾಗಲೇ ನೂರಾರು ಜನರು ಬರೆದಿರುವ ಕಾರಣ ಬರೆಯುವುದಕ್ಕೆ ನನಗೇನೂ ಉಳಿದಿಲ್ಲ ಎಂಬ ಹಾರಿಕೆ ಉತ್ತರವನ್ನು ಅವರೆಲ್ಲರಿಗೂ ಕೊಟ್ಟಿದ್ದೆನಾದರೂ ಅಸಲಿ ಕಾರಣ ಬೇರೆಯೇ ಇತ್ತು.

ಕಳೆದ ಎರಡು ವಾರಗಳಿಂದಲೂ ಒಂದಲ್ಲಾ ಒಂದು ಕೆಲಸದ ನಿಮಿತ್ತ ಆ ಚಿತ್ರವನ್ನು ನೋಡಲಾಗಿರಲಿಲ್ಲ. ಚಿತ್ರವನ್ನೇ ನೋಡದೇ ಅದರ ಕುರಿತಾಗಿ ಲೇಖನ ಬರೆಯುವುದು ಸರಿಯಲ್ಲದ ಕಾರಣ, ಇಂದು ಸಮಯ ಮಾಡಿಕೊಂಡು ಮಗನೊಂದಿಗೆ (ನನಗಾಗಿ ಕಾದೂ ಕಾದು ಸುಸ್ತಾಗಿ ಮಡದಿ, ಮಗಳು ಅತ್ತೆ ಮತ್ತು ಮಾವನವರು ಅದಾಗಲೇ ಚಿತ್ರವನ್ನು ನೋಡಿಬಿಟ್ಟಿದ್ದರು) ಹೋಗಿ ೩ ಗಂಟೆಗಳ ಕಾಲ ನಿಶ್ಯಬ್ಧ ಮೌನದೊಂದಿಗೆ ಚಿತ್ರವನ್ನು ವೀಕ್ಷಿಸಿ ಹೊರಬರುವಾಗ ಸೂತಕದ ಮನೆಯಿಂದ ಹೊರಬಂದ ಹಾಗಿತ್ತು ಎನ್ನುವುದೇ ನನ್ನ ಮೊದಲ ಪ್ರತಿಕ್ರಿಯೆಯಾಗಿತ್ತು.

ಚಿತ್ರದಲ್ಲಿ ತೋರಿಸಿರುವ ಅನೇಕ ಘಟನೆಗಳನ್ನು ಬಿಡಿ ಬಿಡಿಯಾಗಿ ಈಗಾಗಲೇ ಅನೇಕ ಕಡೆಯಿಂದ ಓದಿ ತಿಳಿದಿದ್ದ ನಮಗೆ ಅವೆಲ್ಲವನ್ನೂ ೩ ಗಂಟೆಗಳಲ್ಲಿ ಪ್ರಭಲ ಮಾಧ್ಯಮವಾದ ಚಿತ್ರದ ಮೂಲಕ ನೋಡುವ ಅನುಭವವೇ ವಿಭಿನ್ನವಾಗಿತ್ತು. ಅದರಲ್ಲೂ ಕೃಷ್ಣಾ ಪಂಡಿತ್ ಕಶ್ಯಪ ಋಷಿಗಳಿಂದ ಆರಂಭವಾದ ಕಾಶ್ಮೀರ ಹೇಗೆ ಇಡೀ ಪ್ರಪಂಚದ ವಿದ್ಯೆ ಬುದ್ಧಿ ಜ್ಣಾನಗಳ ಶಕ್ತಿ ಪೀಠವಾಗಿತ್ತು. ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದದ್ದು ಅತ್ಯಂತ ಮನಮುಟ್ಟುವಂತಿತ್ತು.

ವಿವರಿಸುವ ಮೋಡೊದ ತಿಳಿಸಿದ್ದು ಕಶ್ಮೀರದ ಕುರಿತಾದ
ಹಸಿ ಮೆಣಸಿನಕಾಯಿಯನ್ನು ಸಿಗಿದ ಹಾಗೆ ಜೀವಂತ ಮಹಿಳೆಯೊಬ್ಬಳನ್ನು ಮರಕೊಯ್ಯುವ ಯಂತ್ರಕ್ಕೆ ಕೊಟ್ಟು ಎರಡು ಹೋಳು ಮಾಡಿ ಎಸೆದ ಪಾಪಿ ಯಾಸಿನ್ ಮಲಿಕನ ರಕ್ತಸಿಕ್ತ ಕೈಯನ್ನು ಮನಮೋಹನಸಿಂಗ್ ಎಂಬ ಆಕೃತಿ ಕುಲುಕುಲು ಕುಲುಕುತ್ತಿರುವ ದೃಶ್ಯ ಕಂಡು ಕರುಳು ಕಿವುಚಿದ ಅನುಭವವಾಯಿತು.

ಕಾಶ್ಮೀರಿ ಫೈಲ್ಸ್ ಚಿತ್ರದ ಮೂಲಕ ಸದ್ದಿಲ್ಲದೆ ಸತ್ತು ಹೋದ ನತದೃಷ್ಟ ಕಾಶ್ಮೀರೀ ಹಿಂದುಗಳು ತಮ್ಮ ಮಾರಣಹೋಮದ ಭಯಾನಕ ಕಥೆಗಳನ್ನು ಒಂದೊಂದಾಗಿ ಶವಪೆಟ್ಟಿಗೆಯಿಂದ ಹೊರಬಂದು ಹೇಳತೊಡಗಿದ್ದಾರೆ. ಸರ್ಕಾರಿ ದಾಖಲೆಯಲ್ಲೇ ಉಳಿದಿದ್ದ ಅನೇಕ ರಾಕ್ಷಸೀ ಕೃತ್ಯಗಳನ್ನು ಜನರು ದೂಳು ಕೊಡವಿ ಓದಲು ಆರಂಭಿಸಿದ್ದಾರೆ. ಕಾಶ್ಮೀರದ ಅರಣ್ಯರೋಧನಕ್ಕೆ ಮೂರು ದಶಕದ ಬಳಿಕ ಇಡೀ ದೇಶ ಈಗ ಕಿವಿಯಾಗಿದೆ.

ಜೂನ್ 1990ರಲ್ಲಿ ಕಾಶ್ಮೀರದ ರಸ್ತೆಯ ಪಕ್ಕದಲ್ಲಿ ಪತ್ತೆಯಾದ ಅರೆ ಕೊಳೆತ ಶವವನ್ನು ಜರಾಸಂಧನಂತೆ ಎರಡು ಹೋಳುಗಳಾಗಿ ಸಿಗಿಯಲಾಗಿತ್ತು. ಇಸ್ಲಾಮಿಕ್ ಉಗ್ರರು ಅದು ಗಂಡೋ ಅಥವಾ ಹೆಣ್ಣೋ ಎಂದು ಮತ್ತೆ ಮಾಡಲಾಗದಷ್ಟು ಭೀಕರವಾಗಿ ಛಿದ್ರಗೊಳಿಸಿ ಹಾಕಿದ್ದರು! ಕೊನೆಗೂ ಆಕೆಯ ವಿಳಾಸ ದೊರಕಿತು ಆ ಪರಮ ನತದೃಷ್ಟ ಹೆಣ್ಣಿನ ಹೆಸರು ಗಿರಿಜಾ ಟಿಕೂ.

ಮೂರು ದಶಕಗಳಿಂದ ಮೌನವಾಗಿದ್ದ ಗಿರಿಜಾ ಕುಟುಂಬ ಕೊನೆಗೂ ಆ ಕರಾಳ ಘಟನೆಯ ಬಗ್ಗೆ ಮೊನ್ನೆ ಪ್ರತಿಕ್ರಿಯೆ ನೀಡಿದೆ. ಗಿರಿಜಾ ಅವರ ಸೋದರನ ಮಗಳು , ಸಿಧಿ ರೈನಾ, ತನ್ನ Instagram ನಲ್ಲಿ ಈ ರಾಕ್ಷಸಿಯ ಕೃತ್ಯದ ಬಗ್ಗೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ, ಅದನ್ನು ಓದಿ ಅನೇಕರು ರಕ್ತ ಕುದಿಸಿ ಕೊಂಡ್ಡದ್ದಾಯಿತು. ಆದರೆ ಮನುಕುಲವೇ ತಲೆತಗ್ಗಿಸಬೇಕಾದ ಪಾಶವೀ ಕೃತ್ಯವನ್ನು ನಡೆಸಿದ ನರರೂಪಿ ಮೃಗಗಳು ಮಾತ್ರ ಇಂದಿಗೂ ಕಾಶ್ಮೀರದಲ್ಲಿ ಜೀವಂತವಾಗಿ ಓಡಾಡುತ್ತಿವೆ!

ಗಿರಿಜಾ ಟಿಕೂ ಬಂಡಿಪೋರಾದ ಕಾಶ್ಮೀರಿ ಹಿಂದೂ ಯುವತಿ. ಅವರು ಕಾಶ್ಮೀರ ಕಣಿವೆಯ ವಿಶ್ವವಿದ್ಯಾನಿಲಯದಲ್ಲಿ ಪ್ರಯೋಗಾಲಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಯಾಸಿನ್ ಮಲಿಕ್ ನೇತೃತ್ವದ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್‌ನ ಭಯೋತ್ಪಾದಕರು ಆಜಾದಿ ಚಳವಳಿಯ ಹೆಸರಲ್ಲಿ ಹಾದಿಬೀದಿಗಳಲ್ಲಿ ಕಾಶ್ಮೀರಿ ಪಂಡಿತರ ಮಾರಣ ಹೋಮ ನಡೆಸಿದ ಮೇಲೆ ಟಿಕೂ ತನ್ನ ಕುಟುಂಬದೊಂದಿಗೆ ಓಡಿಹೋಗಿ ಹಿಂದೂ ಬಹುಸಂಖ್ಯಾತ ಜಮ್ಮುವಿನಲ್ಲಿ ನೆಲೆಸಿದ್ದರು. ಒಂದು ದಿನ ಗಿರಿಜಾ ಅವರಿಗೆ ಕಣಿವೆಯಿಂದ ಕರೆಬಂತು. ಕರೆ ಮಾಡಿದವನು ಅವರ ಸಹೋದ್ಯೋಗಿಯಾಗಿದ್ದ ಮುಸ್ಲಿಂ ಯುವಕ. ಕಾಶ್ಮೀರಿ ಕಣಿವೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ನೀವು ಬಂದು ನಿಮ್ಮ ಸಂಬಳವನ್ನು ತೆಗೆದುಕೊಂಡು ಹೋಗಿ ಎಂದು ಆ ಯುವಕ ಅವರಿಗೆ ತಿಳಿಸಿದ್ದ . ಸಹೋದ್ಯೋಗಿ ಯುವಕನ ಮಾತನ್ನು ನಂಬಿದ ಗಿರಿಜಾ ಕಾಶ್ಮೀರಕ್ಕೆ ತೆರಳಿದರು. ಅವರನ್ನು ಕರೆದಿದ್ದ ಯುವಕ ತನ್ನ ಮನೆಗೆ ಬರುವಂತೆ ಆಹ್ವಾನಿಸಿದ. ಮುಗ್ಧವಾಗಿ ಆತನ ಮಾತನ್ನು ನಂಬಿ ಮನೆಗೆ ತೆರಳಿದ ಗಿರಿಜಾರಿಗೆ ಭಾರಿ ಆಘಾತ ಕಾದಿತ್ತು.

ಅಲ್ಲಿ ಮೊದಲೇ ನಾಲ್ವರು ಕಾಮಪಿಪಾಸುಗಳು ಗಿರಿಜಾ ಅವರ ಮೇಲೆ ಮುಗಿಬೀಳಲು ಕಾದು ನಿಂತಿದ್ದರು. ಗಿರಿಜಾ ಯಾರ ಮೇಲೆ ಅತಿ ನಂಬಿಕೆಯಿಂದ ಕಣಿವೆಯೊಳಗೆ ಕಾಲಿಟ್ಟಿದ್ದರೋ ಆ ಪಾಪಿ ಸಹೋದ್ಯೋಗಿ ಉಗ್ರಗಾಮಿಗಳ ಜೊತೆ ಸೇರಿ ಅವರನ್ನು ಅಪಹರಿಸಿದ.

ಕಾಲಿಗೆ ಬಿದ್ದು ಗೋಳಾಡಿದರೂ ಕ್ರೂರಿಗಳು ಕರುಣೆ ತೋರಲಿಲ್ಲ. ಅವರನ್ನು ಅಲ್ಲಿನ ಮರದ ಮಿಲ್ಲೊಂದಕ್ಕೆ ಹೊತ್ತೊಯ್ದು ಅಲ್ಲಿ ಸಾಮೂಹಿಕವಾಗಿ ಬಲಾತ್ಕಾರ ನಡೆಸಲಾಯಿತು. ಅವರ ಚೀರಾಟ ಆಕ್ರಂದನ ಅರಣ್ಯರೋದನವಾಯಿತು. ಪ್ರತಿನಿತ್ಯ ನೂರಾರು ಹೆಣ್ಣುಮಕ್ಕಳ ಈ ಅಸಹಾಯಕ ಗೋಳಾಟ ಕೇಳಿ ಕೇಳಿ ಕಾಶ್ಮೀರ ಕಿವುಡಾಗಿ ಹೋಗಿತ್ತು. ಆ ಮರದ ಮಿಲ್ಲಿನಲ್ಲಿ ಮುಂದೆ ನಡೆದಿದ್ದು ದುರ್ಬಲ ಹೃದಯದವರು ಊಹಿಸಲೂ ಅಸಾಧ್ಯವಾದ ಕೃತ್ಯ. ಗಿರಿಜಾ ಅವರನ್ನು ಬತ್ತಲೆ ಮಾಡಿ ಮರಕೊಯ್ಯುವ ಯಾಂತ್ರೀಕೃತ ಗರಗಸಕ್ಕೆ ಒಡ್ಡಲಾಯಿತು ಮರ್ಮಾಂಗ ದಿಂದ ಹಿಡಿದು ಎದೆಯವರೆಗೆ ಎರಡಾಗಿ ಕತ್ತರಿಸಿ ಹೋದ ಆ ಮಹಿಳೆಯ ದೇಹವನ್ನು ರಸ್ತೆಯ ಪಕ್ಕದಲ್ಲಿ ಎಸೆದು ಹೋದರು ಪಾಪಿಗಳು! ಹಿಂದುಗಳ ಮೇಲೆ ಆ ಜಿಹಾದಿಗಳಿಗೆ ಅದೆಂಥ ಆಕ್ರೋಶ ಇದ್ದಿರಬಹುದು?

ಗಿರಿಜಾಳ ಸಾವಿಗೆ ಸರಣಿ ಪ್ರತಿಭಟನೆಗಳು ನಡೆಯಲಿಲ್ಲ. ಕನಿಷ್ಠ ಪತ್ರಿಕೆಗಳಲ್ಲಿ ನಾಲ್ಕು ಗೆರೆಯ ಸುದ್ದಿಯೂ ಮುದ್ರಣ ವಾಗಲಿಲ್ಲ. ಮಾನವ ಹಕ್ಕುಗಳ ಗುತ್ತಿಗೆ ಪಡೆದವರು ತುಟಿಬಿಚ್ಚಲಿಲ್ಲ. ಮೊಂಬತ್ತಿ ಪ್ಲೇ ಕಾರ್ಡು ಪ್ರದರ್ಶನ, ಅವಾರ್ಡ್ ವಾಪ್ಸಿ ಯಾವುದೂ ನಡೆಯಲಿಲ್ಲ.

ಆ ಪರಮ ಪಾತಕಿಗಳಿಗೆ ಏನಾದರೂ ಶಿಕ್ಷೆ ಆಯಿತೆ?

ನೇಣುಗಂಬ ಏರಬೇಕಿದ್ದ ಅ ಕ್ರೂರ ಕ್ರಿಮಿಗಳು 2006 ರಲ್ಲಿ ಜಾಮೀನು ಪಡೆದು ಹೊರಬಂದು ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಅಡ್ಡಾಡುತ್ತಾ ಕಾಶ್ಮೀರದ ಆಜಾದಿಗೆ ಚೌಕಾಶಿ ಮಾಡುತ್ತಾರೆ ಎಂದರೆ ಇದು ಮಾನವೀಯತೆಯ ಕ್ರೂರ ವ್ಯಂಗ್ಯ ಅಲ್ಲವೇ?

ಆಜಾದಿ ಎಂದವನ ನಾಲಿಗೆ ಸೀಳಬೇಕು ಎಂದು ನಿವೃತ್ತ ಸೇನಾಧಿಕಾರಿಯೊಬ್ಬರು ಗುಡುಗಿದ್ದು ಇಂತಹ ಅಸಂಖ್ಯಾತ ನತದೃಷ್ಟ ಕಾಶ್ಮೀರಿಗಳ ಶವವನ್ನು ನೋಡಿದ ನಂತರವೇ ಇರಬೇಕು.

ಭಾರತದ ನೈಜ ಇತಿಹಾಸದ ಆಳವನ್ನು ಅಳೆಯುವುದು ಅಸಾಧ್ಯ, ಹಾಗೆಂದು ಸತ್ಯ ಎಂದೂ ಸಾಯದು ಸುಳ್ಳಿನ ಆಯಸ್ಸು ಕಡಿಮೆ, ಸತ್ಯವನ್ನು ಎಷ್ಟು ದಿನ ಮುಚ್ಚಿಡಬಹುದು? ವಿವೇಕ್ ರಂಜನ್ ಅಗ್ನಿಹೋತ್ರಿಯವರ ಧೈರ್ಯ ಕ್ಕೆ ನಾನು ತಲೆಬಾಗುತ್ತೇನೆ. ಕಾಶ್ಮೀರದಲ್ಲಿ ಆಗಿದ್ದು ಪಂಡಿತರ ಹತ್ಯೆಯಲ್ಲ ಅದೋಂದು ಹಿಂದುಗಳ ಹತ್ಯಾಕಾಂಡ ಮತ್ತು ಕಾಂಗ್ರೇಸ್ ಎಂಬ ಪಕ್ಷ ಹಿಂದುಗಳನ್ನು ಎಷ್ಟು ದ್ವೇಷಿಸಿದೆ ಮತ್ತು ದ್ವೇಷಿಸುತ್ತಿದೆ ಎಂಬುದನ್ನು ಈ ಚಲನಚಿತ್ರ ನೋಡಿದ ಮೇಲೆಯೂ ಹಿಂದುಗಳಿಗೆ ಅರ್ಥವಾಗದಿದ್ದರೆ ಅಂತಹ ಹಿಂದುಗಳನ್ನು ಸಾರ್ವಜನಿಕವಾಗಿ ಕಲ್ಲೊಡೆದು ಕೊಲ್ಲಬೇಕು. ಕಾಶ್ಮೀರದಲ್ಲಿ ಹಿಂದುಗಳನ್ನು ಯಾವರೀತಿಯಲ್ಲಿ ಕೊಂದಿದ್ದಾರೆ ಎಂಬುದನ್ನು ಊಹಿಸಲು ಅಸಾಧ್ಯ.
ನನಗೆ ಇಷ್ಟವಾಗಿದ್ದು ಮಾಧ್ಯಮದವರು ಕಟ್ಟುವ ಕಥೆಗಳು ಮತ್ತು JNU ಅಂತಹ ವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಯಾವರೀತಿಯಲ್ಲಿ ದೇಶದ್ರೋಹಿಗಳನ್ನು ಹುಟ್ಟಿಸುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಅತ್ಯಂತ ಮನೋಜ್ಞವಾಗಿ ತೋರಿಸಿದ್ದಾರೆ. ದಯವಿಟ್ಟು ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯ ನೋಡಿದಾಗ ಮಾತ್ರ ಭಾರತ ಬದಲಾಗಬಲ್ಲದು.

Leave a comment