ಮಾಲ್ ಜಿಹಾದ್

kirana_shop2ಈ ಹಿಂದೆ ಒಂದು ಊರಿನಲ್ಲಿ ಒಂದು ಶೆಟ್ಟರ ಕಿರಾಣಿ ಅಂಗಡಿ, ಮಾರ್ವಾಡಿಗಳ ಪಾನ್ ಬ್ರೋಕರ್ ಶಾಪ್, ಐಯ್ಯಂಗಾರ್ ಬೇಕರಿ, ಬ್ರಾಹ್ಮಣರ ಹೋಟೇಲ್, ಲಿಂಗಾಯಿತರ ಖಾನಾವಳಿ, ಒಂದು ಕಡೆ ಇದ್ರೇ, ಊರಿನ ಹೊರಗೆ ಹೆಂಡ ಅಂಗಡಿ ಮತ್ತು ಮಾಂಸದ ಅಂಗಡಿ ಇರುತ್ತಿತ್ತು. ಆದರೆ ಕಾಲ ಕ್ರಮೇಣ ಇವೆಲ್ಲವು ಸದ್ದಿಲ್ಲದೇ ಬದಲಾಗಿ ಹೋಯಿತು ಮಾರ್ವಾಡಿ ಅಂಗಡಿ, ಲಿಂಗಾಯಿತರ ಖಾನಾವಳಿ ಹೊರತಾಗಿ ಉಳಿದೆಲ್ಲವೂ ಸದ್ದಿಲ್ಲಿದೇ ಕೇರಳಿಗರ ಪಾಲಾಯಿತು. ಅದರಲ್ಲೂ ವಿಶೇಷವಾಗಿ ಮಲೆಯಾಳಿ ಮುಸಲ್ಮಾನರು, ಜನಸಾಮಾನ್ಯರ ಆಡು ಭಾಷೆಯಲ್ಲಿ ಕಾಕಾಗಳು ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಕಿರಾಣಿ ಅಂಗಡಿಗಳನ್ನು ತೆರೆದು ಸದ್ದಿಲ್ಲದೇ ನಮ್ಮ ಶೆಟ್ಟರ ಕಿರಾಣಿ ಅಂಗಡಿಗಳಿಗೆ ಕೊಳ್ಳಿ ಇಟ್ಟರೇ, ಬಹುತೇಕ ಬೇಕರಿಗಳು ಮತ್ತು ಟೀ ಅಂಗಡಿಗಳಲ್ಲೂ ಇವರದ್ದೇ ಪಾರಪತ್ಯ ಮುಂದುವರೆಯಿತು.

hyp3ಕಳೆದ ಎರಡು ದಶಕಳಿಂದ ಈಚೆಗೆ ಎಲ್ಲೆಡೆಯಲ್ಲೂ ಮಾಲ್ ಸಂಸ್ಕೃತಿ ಆರಂಭವಾಗಿದ್ದೇ ತಡಾ, ಈ ಮಲಯಾಳಿಗಳು ಅದನ್ನು ಬಹಳ ಸುಲಭವಾಗಿ ಒಪ್ಪಿಕೊಂಡು ಅಪ್ಪಿಕೊಳ್ಳಲಾರಂಭಿಸಿದರು. ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ವಿವಿಧ ರೀತಿಯ ಸೂಪರ್ ಮಾರ್ಟ್ ಹೆಸರಿನಲ್ಲಿ ಸುಮಾರು 40-60  ಜನರು ಒಂದೇ ಸ್ಥಳದಲ್ಲಿ ಎಲ್ಲಾ ಸಾಮಾನುಗಳನ್ನು ಸಿಗುವಂತಹ ವ್ಯವಸ್ಥೆ ಮಾಡಿದ್ದಲ್ಲದೇ, ಆರಂಭದಲ್ಲಿ ಜನರನ್ನು ಆಕರ್ಷಿಸಲು ವಿವಿಧ ರೀತಿಯ ಕೊಡುಗೆಗಳಲ್ಲದೇ (offers) ಉಚಿತವಾಗಿ ಮನೆಗೆ ತಂದುಕೊಡುವಂತಹ ವ್ಯವಸ್ಥೆಯನ್ನು ಮಾಡಿ ಆ ಬಡಾವಣೆಯಲ್ಲಿದ್ದ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳಿಗೆ ಶಾಶ್ವತವಾಗಿ ಬೀಗ ಜಡಿಯುವಂತೆ ಮಾಡುವುದರಲ್ಲಿ ಸಫಲರಾದರು.

luluನಂತರ ಶುರುವಾದದ್ದೇ ಈ ಲುಲು ಮಾಲ್ ನಂತಹ ಮೆಗಾ ಮಾಲ್‌ಗಳು. ಕೇರಳದಲ್ಲಿ ಆರಂಭವಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆಯನ್ನುಗಳಿಸಿದ ನಂತರ ಈಗ ಕರ್ನಾಟಕದಲ್ಲೂ ತನ್ನ ಪ್ರಾಭಲ್ಯವನ್ನು ಹರಡುತ್ತಿದೆ (ಅದಕ್ಕೆ ಪ್ರಸ್ತುತ ರಾಜಕಾರಣಿಗಳ ಬೆಂಬಲವೂ ಇರುವುದು ವಿಪರ್ಯಾಸ). ನಿಜ ಹೇಳಬೇಕೆಂದರೆ, ಈ ಮಾಲುಗಳು ಮುಸಲ್ಮಾನರೇ ಹೆಚ್ಚಾಗಿರುವ ಕಣ್ಣೂರು, ಕಾಸರಗೋಡು, ಕೋಝಿಕ್ಕೋಡ್ ಅಥವಾ ಮಲಪ್ಪುರಂನಲ್ಲಿ ಆರಂಭವಾಗದೇ, ಹಿಂದೂಗಳ ಬಾಹುಳ್ಯಗಳಾದ ಎರ್ನಾಕುಲಂ, ತಿರುವನಂತಪುರಂ, ಕೊಟ್ಟಾಯಂ ಪಾಲಕ್ಕಾಡ್‌ ಪ್ರದೇಶಗಳಲ್ಲಿ ಮಾತ್ರವೇ ಆರಂಭವಾಗಿತ್ತದೆ. ಇದರ ಹಿಂದಿನ ಹುನ್ನಾರವನ್ನು ಒಂದೊಂದಾಗಿ ಅರ್ಥಮಾಡಿಕೊಳ್ಳೋಣ.

  • ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಮಾಲ್ ಆರಂಭಿಸಿ ತಮ್ಮ ಬಾಂಧವರು ನಡೆಸುತ್ತಿರುವ ಸಣ್ಣ ಅಂಗಡಿಗಳ ವ್ಯಾಪಾರಕ್ಕೆ ತೊಂದರೆ ಪಡಿಸಲು ಅವರು ಖಂಡಿತವಾಗಿಯೂ ಇಚ್ಚಿಸುವುದಿಲ್ಲ ಬದಲಾಗಿ ಕಾಫಿರರು ಎಂದು ನಂಬುವ ಹಿಂದೂಗಳ ಕ್ಷೇತ್ರದಲ್ಲಿ ಆರಂಭಿಸಿ ಅಲ್ಲಿನ ಹಿಂದೂಗಳ ಒಡೆತನದ ಸಣ್ಣ ವ್ಯಾಪಾರಗಳನ್ನು ನಾಶಪಡಿಸುವುದೇ ಅವರ ಕುತಂತ್ರವಾಗಿದೆ.
  • ಅವರು ಮಾಲ್‌ನಲ್ಲಿ ಸುಮಾರು 1000 ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಾರೆ ಎಂದರೆ ಅದರಲ್ಲಿ ಸುಮಾರು 750 ಮಂದಿ ಯುವಕರು ಮಲಪ್ಪುರಂನ ಮುಸ್ಲಿಂ ಯುವಕರಾಗಿದ್ದರೆ, ಉಳಿದ 250 ಯುವತಿಯರು ಸ್ಥಳೀಯ ಹಿಂದೂಗಳಾಗಿರುತ್ತಾರೆ. ನಂತರದ ದಿನಗಳಲ್ಲಿ ಆ ಮುಸ್ಲಿಂ ಯುವಕರು ವಿವಿಧ ಆಮೀಷಗಳ ಮೂಲಕವೋ ಇಲ್ಲವೇ ಒತ್ತಾಯದ ಮೂಲಕವೂ ಆ ಹಿಂದೂ ಹುಡುಗಿಯರನ್ನು ತಮ್ಮ ಬುಟ್ಟಿಗೆ ಬೀಳಿಸಿಕೊಳ್ಳುವುದು ಮೂಲಕ ಲವ್ ಜಿಹಾದ್ ನಿರಂತವಾಗಿ ನಡೆಯುತ್ತಲಿದೆ.
  • ಹೀಗೆ ಮಲ್ಲಪ್ಪುರಂ ಕಡೆಯಿಂದ ವಲಸೆ ಬರುವ ಆ ಯುವಕರು ಕೂಡಲೇ ಸ್ಥಳೀಯವಾಗಿ ಓಟರ್ ಐಡಿ ಮತ್ತು ಆಧಾರ್ ಕಾರ್ಡ್ ಮಾಡಿಸಿಕೊಂಡು ಸ್ಥಳೀಯ ಚುನಾವಣೆಗಳಲ್ಲಿ ಅವರಿಗೆ ಬೇಕಾಗಿರುವ ಅಭ್ಯರ್ಥಿಗಳ ಪರವಾಗಿ ಮತವನ್ನು ಚಲಾಯಿಸಿ ಅವರ ಕೋಮಿನ ಅಭ್ಯರ್ಥಿ ಸುಲಭವಾಗಿ ಆಯ್ಕೆಯಾಗುವಂತೆ ಮಾಡುತ್ತಾನೆ.

lulu2ನಿಜ ಹೇಳಬೇಕೆಂದರೆ ಲೂಲು ಮಾಲ್ ಮಾಲೀಕರು ಜಾಗತಿಕವಾಗಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡುವಲ್ಲಿ ಕುಖ್ಯಾತವಾಗಿರುವ ಅರಬ್ ರಾಷ್ಟ್ರವಾದ ಕತಾರ್‌ನಿಂದ ಹಣ ಸಂಗ್ರಹಿಸುತ್ತಿದ್ದಾರೆ. ಕತಾರ್ ತಾಲಿಬಾನ್‌ಗೆ ಹೆಚ್ಚು ಬೆಂಬಲ ನೀಡುವ ದೇಶವಾಗಿದೆ ಮತ್ತು ಆ ದೇಶದೊಂದಿಗಿನ ಅವನ ವ್ಯಾಪಾರ ಸಂಬಂಧಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದೆ. ಮಾಲ್ ಮಾಲೀಕರು ಕೂಡ ಜಿಹಾದಿಗಳನ್ನು ದೀರ್ಘಕಾಲದಿಂದ ಬೆಂಬಲಿಸುತ್ತಿದ್ದಾರೆ.

hyp1ಈ ಕುರಿತಂತೆ ನಮ್ಮ ಜನರಿಗೆ ಎಚ್ಚರ ವಹಿಸುವಂತೆ ಹೇಳಿದಾಗ ಬಹುತೇಕರು, ನೀವು ನೋಡುವ ದೃಷ್ಟಿ ಕೋನ ಸರಿ ಇಲ್ಲ. ಅವರು ಈ ರೀತಿಯ ಮಾಲ್ ಗಳನ್ನು ಆರಂಭಿಸುವ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಎಷ್ಟೋ ಜನಕ್ಕೆ ಕೆಲಸ ಕೊಡುತ್ತಾರಲ್ಲಾ ಎಂದು ವಿತಂಡ ಮಾಡುತ್ತಾರೆ. ಈಗ ತಮ್ಮ ಅಕ್ಕ ಪಕ್ಕದ ಮನೆಯ ಹುಡುಗಿಯರು ನಿಧಾನವಾಗಿ ಮತಾಂತರವಾಗಿ ತಲೆ ಮೇಲೆ ಹಿಜಾಬ್ ಹಾಕಿಕೊಂಡು ಓಡಾಡುವಾಗ, ಅದೇ ರೀತಿ ಇತ್ತೀಚಿನ ಕೇರಳ ಸ್ಟೋರಿ ಚಿತ್ರ ನೋಡಿದ ನಂತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ.

hyp2ಇಂತಹದ್ದನ್ನು ತಡೆಗಟ್ಟಲು ಅವರ ವಿರುದ್ಧ ಹೋರಾಟಕ್ಕೆ ಇಳಿದು ಕೈ ಕೈ ಮಿಲಾಯಿಸುವ ಅಗ್ಯತ್ಯ ಇಲ್ಲಾ, ಸುಮ್ಮನೇ ಅರ್ಥಿಕ ದಿಗ್ಭಂಧನ ಹೇರಿದರೆ ಸಾಕು. ಅರ್ಥಾತ್ ನಾವುಗಳು ಅಂತಹ ಮಾಲ್ಗಗಳಲ್ಲಿ ಯಾವುದೇ ರೀತಿಯ ವ್ಯವಹಾರ ಮಾಡದೇ, ಸ್ಥಳೀಯವಾಗಿ ನಮ್ಮವರ ಅಂಗಡಿಗಳಲ್ಲಿಯೇ ಖರೀದಿ ಮಾಡುವುದು ಉತ್ತಮವಾದ ಬೆಳವಣಿಗೆಯಾಗಿದೆ, ಇನ್ನು ಮಾಲ್ ಗಳಲ್ಲೇ ಖರೀಧಿಸಬೇಕೆಂದರೆ, ರಿಲಯನ್ಸ್, ಸೆಂಟ್ರಲ್, ಬಿಗ್ ಬಜಾರ್ ಮತ್ತು ಮಾಲ್ ಆಫ್ ಜಾಯ್ ಅಂತಹ ಕಡೆ ಖರೀದಿ ಮಾಡುವುದು ಒಳ್ಳೆಯ ಉತ್ತಮವಾಗಿದೆ.

ಕಾಯಿಲೆ ಬಂದಾಗ ನರಳಿ ನರಳಿ ಔಷಧಿ ತೆಗೆದುಕೊಂಡು ಗುಣ ಪಡಿಸುವ ಬದಲು, ಖಾಯಿಲೆಯೇ ಬಾರದಂತೆ ಮುನ್ನೆಚ್ಚರಿಕೆಯ ಕ್ರಮವನ್ನು ತೆಗೆದುಕೊಂಡು ಆರೋಗ್ಯಕರವಾಗಿ ಇರುವುದೇ ಉತ್ತಮವಲ್ಲವೇ? ಒಗ್ಗಟ್ಟಿನಲ್ಲಿ ಬಲವಿದೆ. ಛಲವಿದ್ದಲ್ಲಿ ಗೆಲುವಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಾಮಾಜಿಕ ಜಾಲತಾಣದಲ್ಲಿ ಬಂದ ಆಂಗ್ಲ ಸಂದೇಶವೊಂದರ ಭಾವಾನುವಾದವಾಗಿದೆ

6 thoughts on “ಮಾಲ್ ಜಿಹಾದ್

  1. ನಾನು ದಶಕಗಳಿಂದಲೇ ವ್ಯಾಪಾರ ಮಾಡುವುದು ಹಿಂದೂ ಮತ್ತು ಕನ್ನಡಿಗರ ಅಂಗಡಿಗಳಲ್ಲಿಯೇ. ಅಷ್ಟೇ ಅಲ್ಲ ಅನಿವಾರ್ಯವಿಲ್ಲವಾದಲ್ಲಿ ಕರ್ನಾಟಕ ಮೂಲದ ವಸ್ತುಗಳ ವಿನಃ ಹೊರಗಿನ ವಸ್ತುಗಳನ್ನು ಖರೀದಿಸುವುದಿಲ್ಲ. ಮಾತೂ ಅಷ್ಟೆ, 7-8 ಭಾಷೆಗಳು ಚೆನ್ನಾಗಿಯೇ ಬಂದರೂ ಇತರ ಭಾಷಾ ಪ್ರಯೋಗ ನನಗೆ ಲಾಭವಿದ್ದು, ಅನಿವಾರ್ಯವಾದಲ್ಲಿ ಮಾತ್ರ. ಪ್ರಯಾಣ ksrtc ಬಸ್ಸುಗಳಲ್ಲಿ, ಹಾಲು, ಮೊಸರು, ತುಪ್ಪ ನಂದಿನಿ ಉತ್ಪನ್ನವೇ. ಓದುವುದು ಪ್ರಜಾವಾಣಿ ಮತ್ತು ಸುಧಾ, ನೋಡುವುದು ಕನ್ನಡ ಚಿತ್ರಗಳನ್ನು ಮಾತ್ರ. ಇದಕ್ಕೆ ನೀವು ಏನಂತೀರಿ? 🙂🙂

    Liked by 1 person

    1. ಉತ್ತಮವಾದ ಅಭ್ಯಾಸ. ಆದರೆ ಪ್ರಜಾವಾಣಿ ಪತ್ರಿಕೆಯು ರಾಷ್ಟ್ರೀಯ ವಿಚಾರಧಾರೆಗೆ ಸದಾಕಾಲವೂ ವಿರುದ್ದವಾಗಿದೆ‌‌ . ಅದರ ಬದಲು‌‌ ರಾಷ್ಟ್ರೀಯ ಚಿಂತನೆಯುಳ್ಳ ಪತ್ರಿಕೆಯನ್ನು ಓದುವ ಹವ್ಯಾಸ ಬೆಳಸಿಕೊಂಡಲ್ಲಿ ‌ಉತ್ತಮ ಅಂತೀವಿ.

      ನಾನೂ ಸಹಾ ಬಾಲ್ಯದಲ್ಲಿ ಪ್ರಜಾವಾಣಿ ಓದಿಯೇ ಬೆಳೆದನಾದರೂ,‌ಬುದ್ದಿ‌ ತಿಳಿದ ನಂತರ ‌30-35ವರ್ಷಗಳ ಹಿಂದೆಯೇ ಅದನ್ನು ಓದುವುದನ್ನು ನಿಲ್ಲಿಸಿದೆ.

      Like

    2. ‘ಪ್ರಜಾವಾಣಿ’ ಓದುತ್ತೀರಿ ಅಂದ ಮೇಲೆ ಉಳಿದ ಎಲ್ಲಾ ಮಾದರಿ ಹವ್ಯಾಸ ವೇಸ್ಟ್ ಆದ ಹಾಗೆಯೇ. ಉಳಿದವರು ಏನಂತೀರೀ?

      Liked by 1 person

    1. ನೀವು ಹೇಳುವುದು ಸತ್ಯ, ನಾನೂ ಗಮನಿಸಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಪ್ರಜಾವಾಣಿ ಬದಲಾಗಿದೆ. ಅದರ ಹಿಂದಿನ ಸತ್ಯವೂ ಗೊತ್ತು ಆದರೆ ನಾನು ಓದುವುದು ದಿನದ ಸುದ್ದಿಗಳನ್ನು ಮತ್ತು ಸಾಪ್ತಾಹಿಕ ಪುರವಣಿ ಯನ್ನು ಮಾತ್ರ. ಕೆಲ ಭಟ್ಟನ್ಗಿಗಳು ಬರೆಯುವ ಅಂಕಣಗಳನ್ನು, ಲೇಖನಗಳನ್ನು ಎಂದೂ ಓದಿಲ್ಲ, ಓದುವುದೂ ಇಲ್ಲ. 🙂🙂

      Liked by 1 person

Leave a comment