ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

ಯಲಹಂಕದ ಕೋಗಿಲು ಬಳಿ ಅಕ್ರಮವಾಗಿ ನೆಲೆಸಿದ್ದ ಕೇರಳದ ಮುಸ್ಲಿಂರನ್ನು ವಕ್ಕಲು ಎಬ್ಬಿಸಿ, ಪಿಣರಾಯಿ ವಿಜಯನ್ ವಿರುದ್ಧ ತೊಡೆ ತಟ್ಟಿದ ರಾಜ್ಯ ಕಾಂಗ್ರೇಸ್ ನಾಯಕರು, ಕೇರಳಿಗ ಕೆ.ಸಿ ವೇಣುಗೋಪಾಲ್ ಆಜ್ಞಾನುಸಾರ ಅಕ್ರಮವನ್ನು ಸಕ್ರಮ ಮಾಡಲು ಮುಂದಾಗಿರುವ ಆಘಾತಕಾರಿ ಸಂಗತಿಯ ವಸ್ತು ನಿಷ್ಟ ವರದಿ ಇದೋ ನಿಮಗಾಗಿ… Read More ಕರ್ನಾಟಕವನ್ನು ಆಳುತ್ತಿರುವವರು ಕೇರಳಿಗರೇ?

ಅಯೋಧ್ಯೆಯಲ್ಲಿ ವಜ್ರಖಚಿತ ರಾಮಲಲ್ಲಾನ ಅನಾವರಣ

ಇಂದು ಅಯೋಧ್ಯೆಯ ಶ್ರೀ ಬಾಲರಾಮ ಮಂದಿರದ ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲಾದಲ್ಲಿ ಅನಾವಣಗೊಳ್ಳಲಿರುವ ಕರ್ನಾಟಕದ ಅರಕಲುಗೂಡು ಮೂಲಕ ಶ್ರೀಮತಿ ಜಯಶ್ರೀ ಫಣೀಶ್ ಅವರ ಕುಟುಂಬ ಉಡುಗೊರೆಯಾಗಿ ನೀಡಿರುವ ಸುಮಾರು 30 ಕೋಟಿ ಮೌಲ್ಯದ ರತ್ನ ಖಚಿತ ಚಿನ್ನದ ರಾಮನ ಪ್ರತಿಮೆಯ ವಿಶೇಷತೆಗಳು ಇದೋ ನಿಮಗಾಗಿ… Read More ಅಯೋಧ್ಯೆಯಲ್ಲಿ ವಜ್ರಖಚಿತ ರಾಮಲಲ್ಲಾನ ಅನಾವರಣ

ಕ್ರಿಸ್ಮಸ್/ನ್ಯೂಯಿಯರ್ ಪ್ರತಿಷ್ಠೆಯ ಸಂಕೇತವೇ???

ನಮ್ಮ ಸನಾತನ ಧರ್ಮದಲ್ಲಿ ವರ್ಷದ 365 ದಿನಗಳು ಹಬ್ಬವೇ ಆಗಿದ್ದರೂ, ಅಂದ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಸೀಕ್ರೇಟ್ ಸಾಂಟಾ, ಕ್ರಿಸ್ಮಸ್ ಮತ್ತು ಹೊಸಾ ವರ್ಷದ ಆಚರಣೆಯನ್ನು ಪ್ರತಿಷ್ಠೆಯ ಸಂಕೇತ ಎಂದು ಭಾವಿಸಿರುವ ಹಿಂದೂಗಳ ಗೋಳಿನ ಕಥೆ-ವ್ಯಥೆ ಇದೋ ನಿಮಗಾಗಿ… Read More ಕ್ರಿಸ್ಮಸ್/ನ್ಯೂಯಿಯರ್ ಪ್ರತಿಷ್ಠೆಯ ಸಂಕೇತವೇ???

ಅಪರಿಚಿತರ ಮಾನವೀಯತೆ

ಅಪರಿಚಿತ ವ್ಯಕ್ತಿಯೊಬ್ಬರ ಒಂದು ಸಣ್ಣ ಸಹಾಯ ಹೇಗೆ ಮತ್ತೊಬ್ಬರ ಜೀವನವನ್ನು ಬದಲಿಸ ಬಲ್ಲದು ಎನ್ನುವುದಕ್ಕೆ ಈ ದೇಶದ ಪ್ರಖ್ಯಾತ ವ್ಯಕ್ತಿಯೊಬ್ಬರ ಜೀವನದ ನೈಜ ಘಟನೆಯ ಈ ಹೃದಯಸ್ಪರ್ಶಿ ಪ್ರಸಂಗ ಇದೋ ನಿಮಗಾಗಿ… Read More ಅಪರಿಚಿತರ ಮಾನವೀಯತೆ

ಧನುರ್ಮಾಸ

ಸಾಧಾರಣವಾಗಿ ಡಿಸೆಂಬರ್ 15 ರಿಂದ ಜನವರಿ 15ರ ನಡುವಿನ ತಿಂಗಳನ್ನು ಧನುರ್ಮಾಸ ಎಂದು ಏಕೆ ಕರೆಯಲಾಗುತ್ತದೆ? ಧನುರ್ಮಾಸದ ಆಚರಣೆ ಮತ್ತು ಫಲ ಶೃತಿಯ ಜೊತೆಗೆ ನೈವೇದ್ಯಕ್ಕೆ ಹುಗ್ಗಿಯನ್ನೇ ಏಕೆ ಮಾಡಲಾಗುತ್ತದೆ? ಈ ತಿಂಗಳಿನಲ್ಲಿ ಶುಭ ಸಮಾರಂಭಗಳನ್ನು ಏಕೆ ಮಾಡುವುದಿಲ್ಲ ಮತ್ತು ಈ ತಿಂಗಳನ್ನು ಶೂನ್ಯಮಾಸ ಎಂದೂ ಏಕೆ ಕರೆಯಲಾಗುತ್ತದೆ? ಎಂಬೆಲ್ಲಾ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಧನುರ್ಮಾಸ

ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಕೆಂಪು ಬಣ್ಣದ ಪುಸ್ತಕ ಹಿಡಿದು,ಈ ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿವ ರಾಹುಲ್ ಗಾಂಧಿ ಮತ್ತು ಡಿಎಂಕೆ ನಾಯಕರು, ಮುಸ್ಲಿಂ ಓಲೈಕೆಗಾಗಿ ಸಾಂವಿಧಾನಿಕವಾಗಿಯೇ ತಿರುಪುರಂ ಕುಡ್ರಂ ನಲ್ಲಿ ಕಾರ್ತೀಕ ದೀಪೋತ್ಸವದ ಪರವಾಗಿ ತೀರ್ಪನ್ನು ನೀಡಿರುವ ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ವಿರುದ್ಧ ಮಾಹಾಭಿಯೋಗಕ್ಕೆ ಮುಂದಾಗಿ ಹಿಂದೂಗಳನ್ನು ಧಾರ್ಮಿಕ ನಂಬಿಕೆಗಳನ್ನು ಧಮನಿಸುತ್ತಿರುವ ಕರಾಳ ಸತ್ಯದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ನಾಯಿಬಾಲ ಸದಾ ಕಾಲವೂ ಡೊಂಕೇ!!

ಸಿಂಹಾಸನದ ಮೇಲೆ ಕೂರಿಸಿದರೂ, ನಾಯಿ ಹೊಲಸು ನೋಡಿ ಜಿಗಿಯಿತಂತೆ! ಎನ್ನುವಂತೆ, ತಮ್ಮ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದ್ದರೂ ಹಿಂದೂಗಳ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಭ್ರಾತೃತ್ವದ ಪಾಠ ಮಾಡಿದ ಭಾನು ಮುಷ್ತಾಕ್ ಅವರ ಮತಾಂಧ ಮೂಲಭೂತ ಆಷಾಡಭೂತನದ ಮತ್ತೊಂದು ಮುಖದ ಆನಾವರಣ ಇದೋ ನಿಮಗಾಗಿ… Read More ನಾಯಿಬಾಲ ಸದಾ ಕಾಲವೂ ಡೊಂಕೇ!!

ಇಂಡಿಗೋ ಚೆಲ್ಲಾಟ, ಪ್ರಯಾಣಿಕರ ಪರದಾಟ

ರಷ್ಯಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ ಸಂಧರ್ಭದಲ್ಲೇ ಇಂಡಿಗೋ ವಿಮಾನ ಸಂಸ್ಥೆಯ ಮೂಲಕ, ದೇಶಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ಥವಾಗುವಂತೆ ಮಾಡಿ, ಇಡೀ ವಿಶ್ವದ ಮುಂದೆ ಭಾರತದ ಮರ್ಯಾದೆಯನ್ನು ಹಾಳು ಮಾಡಿದ ಹುನ್ನಾರದ ಹಿಂದಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಇಂಡಿಗೋ ಚೆಲ್ಲಾಟ, ಪ್ರಯಾಣಿಕರ ಪರದಾಟ

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕ್ಕೆ ಅರ್ಹರೇ?

ದೇಶದ ಒಬ್ಬ ಜವಾಬ್ಧಾರಿಯುತ ವಿರೋಧ ಪಕ್ಷದ ನಾಯಕನಾಗಿ ಎಂದೂ ಕಾರ್ಯ ನಿರ್ವಹಿಸದ ರಾಹುಲ್ ಗಾಂಧಿ, crying baby gets more attention ಎನ್ನುವಂತೆ ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿ ನೀಡುವ ಸಂಧರ್ಭದಲ್ಲಿ, ವಿರೋಧ ಪಕ್ಷದ ನಾಯಕರ ಹಕ್ಕನ್ನು ಸರ್ಕಾರ ಮೊಟುಕು ಗೊಳಿಸಲಾಗುತ್ತಿದೆ ಎನ್ನುವ ಬಾಲಿಶ ಹೇಳಿಕೆಯ ಕುರಿತಾಗಿ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕ್ಕೆ ಅರ್ಹರೇ?