ಪ್ರಿಯಾಂಕ್ ಖರ್ಗೆ ಮುಖ(ಗರ್ವ)ಭಂಗ
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಸುಂದರವಾದ ಮಾತು ಕನ್ನಡದಲ್ಲಿದ್ದು, ಎನೋ ಮಾಡಲು ಹೋಗಿ ಏನೋ ಮಾಡಿದ, ಬೆಣೆ ತೆಗೆಯೋದಿಕ್ಕೆ ಹೋಗಿ ಬಾಲ ಸಿಗಿಸಿಕೊಂಡಂತೆ, ಎಲ್ಲಾ ಬಿಟ್ಟ ಮಗ ಭಂಗಿ ನೆಟ್ಟ, ಸುಮ್ಮನಿರಲಾದದೇ ಇರುವೆ ಬಿಟ್ಟುಕೊಂಡಂತೆ, ಕೋಲು ಕೊಟ್ಟು ಹೊಡೆಸಿಕೊಂಡಂತೆ ಎನ್ನುವ ಗಾದೆಗಳೂ ಸಹಾ ಇದ್ದು, ಈ ಎಲ್ಲಾ ಗಾದೆಗಳಿಗೂ ಅನ್ವಯವಾಗುವಂತೆ ಧಾರವಾಡ ಹೈಕೋರ್ಟಿನ ನ್ಯಾಯಾಧೀಶರ ನೆನ್ನೆಯ ಮಧ್ಯಂತರ ಆದೇಶವ ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಅದರಲ್ಲೂ ಟ್ರೋಲಿಂಗ್ ಮಂತ್ರಿ ಮತ್ತು first class idiot (ಹಿಮಂತ ಬಿಸ್ವಾಸ್… Read More ಪ್ರಿಯಾಂಕ್ ಖರ್ಗೆ ಮುಖ(ಗರ್ವ)ಭಂಗ








