ಭಾರತ ಸಂಸ್ಕೃತ ಶೋಭಾ ಯಾತ್ರೆ

ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಸುರವಾಣೀ ಸಂಸ್ಕೃತ ಫೌಂಡೇಶನ್ ಸಹಯೋಗದೊಂದಿಗೆ ಸಂಸ್ಕೃತ ಭಾಷಾ ಕಲಿಕೆಯ ಕುರಿತಾಗಿ ಜನಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗಿದ್ದ ಭಾರತ ಸಂಸ್ಕೃತ ಶೋಭಾ ಯಾತ್ರೆಯ ವಿಸ್ತೃತ ವರದಿ ಇದೊ ನಿಮಗಾಗಿ… Read More ಭಾರತ ಸಂಸ್ಕೃತ ಶೋಭಾ ಯಾತ್ರೆ

ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ಇನ್ನೂ ಸುಮಾರು ವರ್ಷಗಳಷ್ಟು ಕಾಲ ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುವಷ್ಟರ ಮಟ್ಟಿಗೆ ಆರೋಗ್ಯವಾಗಿರುವ ಮೋದಿಯವರನ್ನು 75 ವರ್ಷ ವಯಸ್ಸಿನ ಅಧಾರದ ಮೇಲೆ ಕೆಳಗಿಳಿಸಿ, 83 ವರ್ಷದ ಖರ್ಗೆಯವರನ್ನು ನಾಮಕಾವಸ್ಥೆ ಪ್ರಧಾನಿಯನ್ನಾಗಿಸಿ, 78 ವರ್ಷದ ಸೋನಿಯಾ ಮತ್ತು ಆಕೆಯ ಮಕ್ಕಳು ಅಧಿಕಾರ ಚಲಾಯಿಸುವ ಹುನ್ನಾರ, ತಿರುಕನ ಕನಸು ಎನಿಸುತ್ತಿದೆ ಅಲ್ವೇ?… Read More ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ಅಭಿನಯ ಸರಸ್ವತಿ ಶ್ರೀಮತಿ ಬಿ. ಸರೋಜದೇವಿ

ಕನ್ನಡ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅನಭಿಶಕ್ತ ರಾಣಿಯಾಗಿ ಮೆರೆದಿದ್ದ, ಕಿತ್ತೂರು ರಾಣಿ ಚೆನ್ನಮ್ಮ ಎಂದ ತಕ್ಷಣ ನೆನಪಾಗುವ ಅಭಿನಯ ಸರಸ್ವತಿ ಎಂದೇ ಪ್ರಖ್ಯಾತರಾಗಿದ್ದ ಶ್ರೀಮತಿ ಬಿ.ಸರೋಜಾದೇವಿಯವರು ಇಂದು ನಿಧನರಾಗಿರುವ ಸಂಧರ್ಭದಲ್ಲಿ ಅವರ ಕುರಿತಾದ ಅನುರೂಪ ಮತ್ತು ಅಪರೂಪ ಮಾಹಿತಿಗಳು ಇದೋ ನಿಮಗಾಗಿ… Read More ಅಭಿನಯ ಸರಸ್ವತಿ ಶ್ರೀಮತಿ ಬಿ. ಸರೋಜದೇವಿ

ವೇ.ಬ್ರ.ಶ್ರೀ ಹರೀಶ ಶರ್ಮ

ಗುರುಪೂರ್ಣಿಯ ಈ ಶುಭದಿನದಂದು ವಿದ್ಯಾರಣ್ಯಪುರದ ಶ್ರೀ ಕಾಳಿಕಾದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಶ್ರೀ ಸನಾತನ ವೇದ ಪಾಠಶಾಲೆಯ ಮೂಲಕ ಸನಾತದ ಧರ್ಮ ಪ್ರಭೋಧನವನ್ನು ಮಾಡುತ್ತಿರುವ ನಮ್ಮ ಗುರುಗಳಾದ ವೇ.ಬ್ರ.ಶ್ರೀ ಹರೀಶ್ ಶರ್ಮ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ವೇ.ಬ್ರ.ಶ್ರೀ ಹರೀಶ ಶರ್ಮ

ಬಡವರ ಮಕ್ಕಳು ಬೆಳೀ ಬೇಕು ಕಣ್ರಯ್ಯ

ಬಡವರ ಮಕ್ಕಳಿಗೂ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಟ್ಟಲ್ಲಿ ಅವರು ಸಹಾ ಉತ್ತಮವಾಗಿ ಜೀವಿಸಬಲ್ಲರು ಎಂಬುದಕ್ಕೆ ಕಳೆದ ಭಾನುವಾರ ನಾನು ಭಾಗವಹಿಸಿದ್ದ ಹುಟ್ಟು ಹಬ್ಬವೇ ಸಾಕ್ಷಿಯಾಗಿದ್ದು ಆ ಸುಂದರ ಕ್ಷಣಗಳು ಇದೋ ನಿಮಗಾಗಿ… Read More ಬಡವರ ಮಕ್ಕಳು ಬೆಳೀ ಬೇಕು ಕಣ್ರಯ್ಯ

ಪುರಿ ಜಗನ್ನಾಥ ದೇವಾಲಯದ ವಿಸ್ಮಯಗಳು

ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ಕ್ಷೇತ್ರ ಮಹಿಮೆ ಇದ್ದರೆ, ಇಂದಿಗೂ ವಿಜ್ಞಾನಕ್ಕೆ ಕಗ್ಗಂಟಾಗಿಯೇ ಉಳಿದಿರುವ ಪುರಿಯ ಶ್ರೀ ಜಗನ್ನಾಥ ದೇವಾಲಯದ ಹತ್ತಾರು ವಿಸ್ಮಯಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥ ದೇವಾಲಯದ ವಿಸ್ಮಯಗಳು

ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ

ಒರಿಸ್ಸಾದ ಪುರಿಯಲ್ಲಿರುರುವ ವಿಶ್ವವಿಖ್ಯಾತ ಜಗನ್ನಾಥನ ಮಂದಿರದ ಇತಿಹಾಸ, ಅಲ್ಲಿನ ವಿಗ್ರಹದ ಸ್ಥಾಪನೆ ಆದದ್ದು ಹೇಗೇ? ನಿರ್ಧಿಷ್ಟ ಕಾಲಘಟ್ಟದಲ್ಲಿ ವಿಗ್ರಹ ಮತ್ತು ಹೃದಯವನ್ನು ಬದಲಿಸುವ ನಬಕಳೇಬರ ಉತ್ಸವ ಮತ್ತು ವರ್ಷಕ್ಕೊಮ್ಮೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಿಸಲ್ಪಡುವ ರಥಯಾತ್ರೆಯ ರೋಚಕತೆಯ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ

ಶ್ರೀ ಬೇಡಿ ಹನುಮಾನ್, ಪುರಿ

ಪುರಾಣ ಪ್ರಸಿದ್ಧ ಒರಿಸ್ಸಾದ ಪುರಿ ಶ್ರೀ ಜಗನ್ನಾಥನ ಸನ್ನಿಧಿಯಲ್ಲೇ ಇರುವ ಬೇಡಿ ಹನುಮಾನ್ ದೇವಾಲಯಕ್ಕೆ ಭೇಟಿ ನೀಡದೇ ಹೋದಲ್ಲಿ ಪುರಿ ದರ್ಶನದ ಭಾಗ್ಯವೇ ದೊರೆಯದು ಎಂಬ ಪ್ರತೀತಿ ಇದೆ. ಅಲ್ಲಿ ಹನುಮಂತನಿಗೆ ಯಾರು? ಏತಕ್ಕಾಗಿ ಬೇಡಿ ತೊಡಿಸಿದವರು? ಎಂಬೆ ಕುತೂಹಲಕಾರಿ ಮಾಹಿತಿಯನ್ನು ನಮ್ಮ ದೇಗುಲ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಶ್ರೀ ಬೇಡಿ ಹನುಮಾನ್, ಪುರಿ

ದಿಲೀಪ್ ದೋಷಿ

1980ರ ಸಮಯದಲ್ಲಿ ಅಲ್ಪಕಾಲ ಭಾರತದ ಕ್ರಿಕೆಟ್ ತಂಡ ಭಾಗವಾಗಿದ್ದರೂ, ತಮ್ಮ ಸ್ಪಿನ್ ಕೈಚಳಕದ ಮೂಲಕ ಪ್ರಖ್ಯಾತರಾಗಿದ್ದ ನೆನ್ನೆ ಲಂಡನ್ನಿನಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾಗಿದ ಕನ್ನಡಕಧಾರಿ ದಿಲೀಪ್ ದೋಷಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ
Read More ದಿಲೀಪ್ ದೋಷಿ